ಪ್ರೇಮಗಂಗೆ, ಗುರುರಾಜ ನಿರ್ದೇಶನ ಮತ್ತು ಸಿದ್ದಲಿಂಗಯ್ಯ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಮುರಳಿ , ವಿಜಯಕಾಶಿ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಮುರಳಿ ನಾಯಕಿ(ಯರು) = ಭವ್ಯ ವಿಜಯಕಾಶಿ ಮೈಸೂರು ಲೋಕೇಶ್ ದೊಡ್ಡಣ್ಣ ಶಶಿಕಲಾ ಜಯಮಾಲಿನಿ == ಉಲ್ಲೇಖಗಳು ==