ಪ್ರೇಮಾಗ್ನಿ, ಟಿ.ಎಸ್.ನಾಗಾಭರಣ ನಿರ್ದೇಶನ ಮತ್ತು ವಿ.ವರ್ಗೀಸ್ ನಿರ್ಮಾಪಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಸರ್ಜಾ, ತಾರ ಮತ್ತು ಖುಷ್ಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಅರ್ಜುನ್ ಸರ್ಜಾ ನಾಯಕಿ(ಯರು) = ಖುಷ್ಬು ಶಶಿಕುಮಾರ್ ತಾರ == ಉಲ್ಲೇಖಗಳು ==