ಪ್ಲಾಟಿನಂಮಹೋತ್ಸವವು ಒಂದು ವರ್ಷಾಚರಣೆ ಆಗಿದೆ. ಸಾಮಾನ್ಯವಾಗಿ ರಾಜರುಗಳ ಸಂದರ್ಭದಲ್ಲಿ ಮತ್ತು ಭಾರತ ಮತ್ತು ಪಾಕಿಸ್ತಾನ ದೇಶಗಳಲ್ಲಿ ಇದು ೭೫(ಎಪ್ಪತ್ತೈದು) ನೇ ವರ್ಷದ ಆಚರಣೆ ಆಗಿದೆ. ಆದರೆ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಯಾವುದೇ ಘಟನೆಯ ೭೫ನೇ ವರ್ಷದ ಆಚರಣೆಯನ್ನು ವಜ್ರಮಹೋತ್ಸವ ಎಂದು ಆಚರಿಸಲಾಗುವುದು. == ಇವನ್ನೂ ನೋಡಿ == ಬೆಳ್ಳಿಹಬ್ಬ ಅಥವಾ ರಜತಮಹೋತ್ಸವ ಚಿನ್ನದ ಹಬ್ಬ ಅಥವಾ ಸುವರ್ಣಮಹೋತ್ಸವ ವಜ್ರಮಹೋತ್ಸವ