ಫಾಸ್ಟ್‌ಫ್ಲಿಪ್ ಪ್ರಕಟಿತ ಪತ್ರಿಕೆಯ ಪುಟದಿಂದ ಸುದ್ದಿಯನ್ನು ಇಲ್ಲಿ ಅಪ್‌ಲೋಡ್ ಮಾಡಿರುವುದರಿಂದ ಸುದ್ದಿಯ ಜೊತೆಗೆ ಪುಟದ ವಿನ್ಯಾಸವನ್ನೂ ಕಾಣಬಹುದಾಗಿದೆ. ಕೈಯಲ್ಲಿ ಹಿಡಿಯುವ ಪತ್ರಿಕೆಯಂತೆ ಇಲ್ಲಿಯೂ ಪುಟಗಳನ್ನು ತಿರುವಿಹಾಕಬಹುದು (ಅದಕ್ಕೆಂದೆ ಫ್ಲಿಪ್ ಹೆಸರು). ಅಂತರ್ಜಾಲದಲ್ಲದೇ, ಐ-ಫೋನ್‌ನಲ್ಲಿಯೂ ಈ ಸೇವೆ ಲಭ್ಯ == ಉಲ್ಲೇಖಗಳು ==