ಫಿಲಿಪ್ಪೀನ್ಸ್ ಗಣರಾಜ್ಯ ಆಗ್ನೇಯ ಏಷ್ಯಾದಲ್ಲಿರುವ ದ್ವೀಪಗಳ ದೇಶ. ೭,೧೦೭ ದ್ವೀಪಗಳ ಈ ದೇಶ ಒಟ್ಟು ಸುಮಾರು ೩೦೦,೦೦೦ ಚ.ಕಿ.ಮೀ.ಗಳ ವಿಸ್ತೀರ್ಣದಷ್ಟು ಭೂಪ್ರದೇಶವನ್ನು ಆವರಿಸಿದೆ.