ಫುಕುಷಿಮಾ ಎಂಬುದು ಜಪಾನಿನ ಹೊನ್ಷು ದ್ವೀಪದ ತೋಹೊಕು ಪ್ರದೇಶದಲ್ಲಿರುವ ಒಂದು ಆಡಳಿತ ಪ್ರದೇಶ ಮತ್ತು ರಾಜಧಾನಿ ನಗರ. ಜಪಾನಿನ ರಾಜಧಾನಿಯಾದ ಟೋಕಿಯೋ ನಗರದಿಂದ ೨೫೦ ಕಿಲೋಮೀಟರ್ ಉತ್ತರಕ್ಕೆ ಮತ್ತು ಸೆಂಡಾಯ್ ನಗರದಿಂದ ಸುಮಾರು ೮೦ ಕಿಲೋಮೀಟರ್ ದಕ್ಷಿಣಕ್ಕಿದೆ. == ೨೦೧೧ರ ಭೂಕಂಪ ಮತ್ತು ಸುನಾಮಿ == ೨೦೧೧ರ ಮಾರ್ಚ್ ೧೧ರಂದು ಸಂಭವಿಸಿದ ಭೂಕಂಪ ಮತ್ತು ಅದರಿಂದ ಎದ್ದ ಸುನಾಮಿ ಅಲೆಗಳಿಂದ ಈ ನಗರದಲ್ಲಿ ಜನ ಜೀವನ ಅಸ್ತವ್ಯಸ್ತವಾಯಿತು. ಸುನಾಮಿಯಿಂದ ಹಾನಿಗೊಳಗಾದ ಪರಮಾಣು ಸ್ಥಾವರಗಳಿಂದ ಈ ನಗರವು ೬೩ ಕಿಲೋಮೀಟರ್ ದೂರದಲ್ಲಿದೆ. == ಬಾಹ್ಯ ಸಂಪರ್ಕಗಳು == -()