ಫ್ಲಾರಿಡ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನದ ಆಗ್ನೇಯದಲ್ಲಿರುವ ಒಂದು ರಾಜ್ಯ. ಇದರ ವಾಯುವ್ಯಕ್ಕೆ ಆಲಬಾಮ, ಉತ್ತರಕ್ಕೆ ಜಾರ್ಜಿಯ ರಾಜ್ಯಗಳಿವೆ. ಈ ರಾಜ್ಯದ ಬಹುಬಾಗ ಒಂದು ದ್ವೀಪಕಲ್ಪವಾಗಿದ್ದು, ಪಶ್ಚಿಮಕ್ಕೆ ಮೆಕ್ಸಿಕೊ ಕೊಲ್ಲಿ ಹಾಗು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ. == ಮೂಲಗಳು ==