ಬಂಟ ಇದು ಭಾರತೀಯರ ಒಂದು ಜಾತಿಯ ಹೆಸರು.ಈ ಪಂಗಡದ ಜನರು ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ.ಬಂಟರು ತಮ್ಮನ್ನು ತಾವು ಕ್ಷತ್ರಿಯ ಕುಲದರೆಂದು ಕರೆದುಕೊಳ್ಳುತ್ತಾರೆ.ತುಳು ಇವರ ಮಾತೃಭಾಷೆ.``ಬಂಟ" ಎನ್ನುವುದು ತುಳು ಭಾಷೆಯಲ್ಲಿ ಶಕ್ತಿಯುತ ವ್ಯಕ್ತಿ ಅಥವಾ ಸೈನಿಕ ಎಂದರ್ಥ. ವಿವಿಧ ಸಿದ್ಧಾಂತಗಳು ಮತ್ತು ಬಂಟ ಸಮುದಾಯದ ಮೂಲವನ್ನು ಈ ಪದ ಸಾರುತ್ತವೆ. ಎಲ್ಲಾ ಬಂಟರು ತುಳು ನಾಡು ಪ್ರದೇಶಕ್ಕೆ ಸ್ಥಳೀಯರಾಗಿಲ್ಲದೇ ಅವರಲ್ಲೂ ಉತ್ತರ ಭಾರತದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ. == ಉಲ್ಲೇಖಗಳು ==