== ಅರ್ಥಶಾಸ್ತ್ರ == ಅರ್ಥಶಾಸ್ತ್ರದಲ್ಲಿ ಬಂಡವಾಳ ಎನ್ನುವುದು ವಾಣಿಜ್ಯದ ಮುನ್ನುಡಿ. ಬಂಡವಾಳವಿಲ್ಲದೆ ಯಾವುದೆ ವಾಣಿಜ್ಯದ ವ್ಯವಸ್ಥೆಯನ್ನು ಸ್ಥಾಪಿಸಲು ಸಾಧ್ಯವಿಲ್ಲ. ಬಂಡವಾಳವು ಕೇವಲ ಹಣ-ಕಾಸು ಮಾತ್ರವಲ್ಲ, ಇನ್ನಿತರ ಅರ್ಥಗಳು ಇವೆ. ವಾಣಿಜ್ಯದ ನಿಲುವಿಗೆ ಬೇಕಾಗಿರುವ ಪಾರ್ಥಿವ ಕಟ್ಟಡವಾಗಿರಬಹುದು. ಸ೦ಸ್ಥೆಯ ಸ್ಥಾಪನೆಗೆ ಬೇಕಾಗಿರುವ ಜನರ ಸಿದ್ಧತೆಯ ಏರ್ಪಾಟು (ಸಾಮಾಜಿಕ ಬ೦ಡವಾಳ)ಕೂಡ ಆಗಿರಬಹುದು. == ಭಾರತದ ಮಾರುಕಟ್ಟೆ ಬಂಡವಾಳ-೨೦೧೪ == ೨೦೧೪ ಫೆಬ್ರವರಿ ೧೮ (ಕೆಬಿಕೆ ಇನ್ ಫೋ ಗ್ರಾಫಿಕ್ಸ / 2014 18 ) ಮಾರುಕಟ್ಟೆ ಬಂಡವಾಳ -- ಗಳಿಕೆ +/ - ನಷ್ಟ ಟಿ.ಸಿ.ಎಸ್ -೪೩೧೯೬೧.೯೦ ಕೋಟಿ ರೂ.ತಾತಾ ಸಮೂಹ : +೭,೬೫೮.೫೧ ಕೋಟಿ ರೂ. ಆರ್. ಐ. ಎಲ್ ;--೨,೬೨,೧೮೫ .೩೯ ------(-)೩,೨೯೬.೩೦ ಐ.ಟಿ.ಸಿ. : ---೨,೫೨,೨೩೧ .೫೩ --------(-)೧೬೯೬.೦೭ ಒ.ಎನ.ಜಿಸಿ. :---೨,೩೬,೯೦೧ .೨೪---------( +)೯೪೧ .೧೦ ಇ ನ್ ಫೋ ಸಿ ಸ್ --:೨,೧೫,೪೩೭.೬೨ --+೬೦೯೨ .೬೯ :(2,15,437 .62 --+6092 .69) ಎಚ್ ಡಿ.ಎಫ್.ಸಿ.ಬ್ಯಾಂಕ್ -----:೧,೫೯,೩೦೬.೦೨ ----+೫೫೨೩.೪೭-(1,59,306.02 --+5523.47) ಸಿ.ಐ. ಎಲ್. --------:೧,೫೮,೬೬೬ .೯೬-- (-) ೫೯೦೫.೮೦(1,58,666 .96--(-) 5905.80) ವಿಪ್ರೋ ; -----:೧೪೦೯೭೮೫ .೮೭ ---- +೧೯೨೩.೨೧-(1409785 .87 --+1923.21) ಟಾಟಾ ಮೋಟಾರ‍್ಸ್ ------:೧,೨೭,೪೪೦ .೪೭ ---+೨೫೧೦.೫೧-(1,27,440 .47 --+2510.51) ಸನ್ ಫಾರ್ಮಾ -------:೧೨೭೨೩೩ . +೧೧೦೮ .೧೦-(1,27,233 --+1108 .10) == ವಿಶ್ವದ ಮೊದಲ ಬಂಡವಾಳಗಾರರು -೨೦೧೪ == ೧. ಬಿಲ್ ಗೇಟ್ಸ್ ಅಮೇರಿಕಾ -$೭೬೦೦ ಕೋಟಿ ಡಾಲರ್ (ರೂ.4. 71 ಲಕ್ಷ ಕೋಟಿ)(೨೦೧೩ - ೬೭೦೦ ಕೋಟಿ ಡಾಲರ್) ೨.ಕಾರ್ಲೋಸ್ ಸ್ಲಿಮ್ ಮೆಕ್ಷಕೋ $೭೨೦೦ ಕೋಟಿ' ೩ವಾರೆನ್ ಬಫೆಟ್ ಅಮೇರಿಕ $೬೪೦೦ ಕೋಟಿ. ೪.ಲ್ಯಾರಿ ಎರಿಸನ್ ಅಮೇರಿಕ $೪೮೦೦ ಕೋಟಿ. ೫. ಲ್ಯಾರಿ ಎಲಿಸನ್ ಅಮೇರಿಕ $೪೮೦೦ ಕೋಟಿ ೬ ಚಾರ್ಲ್ಸಕಾಷ್ ಅಮೇರಿಕ $೪೦೦೦ ಕೋಟಿ ೭. ದೇವಿಡ ಕಾಷ್ ಅಮೇರಿಕ. $೪೦೦೦ ಕೋಟಿ ೮. ಶೆಲಡನ್ ಅದೆಲ್ಸನ್ ಅಮೇರಿಕ $೩೮೦೦ ಕೋಟಿ ೯. ಕ್ರಿಸ್ಟ ವಾಲ್ಟನ್ ಅಮೆರಿಕ $೩೬೭೦ ಕೋಟಿ ೧೦. ಜಿಮ್ ವಾಲ್‌ಟನ್ ಅಮೇರಿಕ %೩೪೭೦ ಕೋಟಿ == ಭಾರತದ ಶ್ರೀಮಂತರು-2014 == ೨೦೧೪ - ಆವರಣದಲ್ಲಿ ವಿಶ್ವ ಶ್ರೇಣಿ ಸಂಖ್ಯೆ ೧. (೪೦)ಮುಖೇಶ್ ಅಂಬಾನಿ----೧೮೬೦೦ ಕೋಟಿ ಡಾಲರ್ ೨. (೫೨)ಲಕ್ಷ್ಮಿ ಮಿತ್ತಲ್------- ೧೬೭೦೦ ಕೋಟಿ ಡಾಲರ್ ೩. (೬೧)ಅಜೀಂ ಪ್ರೇಮ್ ಜಿ---- ೧೬೩೦೦ ಕೋಟಿ ಡಾಲರ್ ೪. (೮೨) ದಿಲೀಪ್ ಸಾಘ್ವಿ------ -೧೨೮೦ ಕೋಟಿ ಡಾಲರ್ ೫. (೧೦೨) ಶಿವ ನಾಡಾರ್-------೧೧೧೦ ಕೋಟಿ ಡಾಲರ್ ೬. (೧೯೧) ಕುಮಾರ್ ಬಿರ್ಲಾ-----೭೦೦ ಕೋಟಿ ಡಾಲರ್ ೭. (೨೪೪) ಸುನಿಲ್ ಮಿತ್ತಲ್ -----೫೭೦ ಕೋಟಿ ಡಾಲರ್ ೮. (೨೮೧) ಅನಿಲ್ ಅಂಬಾನಿ------೫೦೦ ಕೋಟಿ ಡಾಲರ್ ೯. (೨೮೧) ಮಿಕ್ಕಿ ಜಗ್ತಿಯಾನಿ -----೫೦೦ ಕೋಟಿ ಡಾಲರ್ ೧೦. (೨೯೫) ಸಾವಿತ್ರಿ ಜಿಂದಾಲ್----೪೯೦ ಕೋಟಿ ಡಾಲರ್ ೧೧. (೨೯೫) ಸ್ಶೆರಸ್ ಪೂನಾವಾಲಾ--೪೯೦ ಕೋಟಿ ಡಾಲರ್ ೧೨. (೨೯೫) ಶಶಿ & ರವಿ ರುಯಾ---೪೯೦ ಕೋಟಿ ಡಾಲರ್ (ಆಧಾರ: ಫೋಬ್ಸ್ ನಿಯತಕಾಲಿಕ; ಪ್ರಜಾವಾಣಿ ೭-೩-೨೦೧೪) == ನೋಡಿ == ಭಾರತದ ಮಾರುಕಟ್ಟೆ ಬಂಡವಾಳ