ಬಂದರು ಹಡಗುಗಳು, ದೋಣಿಗಳು, ಮತ್ತು ಸರಕು ದೋಣಿಗಳು ಬಿರುಗಾಳಿಯ ಹವೆಯಿಂದ ಆಶ್ರಯ ಪಡೆಯುವ ಸ್ಥಳವಾಗಿದೆ ಅಥವಾ ಭವಿಷ್ಯದ ಬಳಕೆಗಾಗಿ ಸಂಗ್ರಹಿಸಲಾಗುತ್ತದೆ. ಬಂದರುಗಳು ನೈಸರ್ಗಿಕ ಅಥವಾ ಕೃತಕವಾಗಿರಬಹುದು. ಕೃತಕ ಬಂದರು ಉದ್ದೇಶಪೂರ್ವಕವಾಗಿ ನಿರ್ಮಿಸಿದ ಅಲೆತಡೆಗಳನ್ನು ಕಡಲಗೋಡೆಗಳನ್ನು ಅಥವಾ ಜೆಟ್ಟಿಗಳನ್ನು ಹೊಂದಿರುತ್ತದೆ. ಅಥವಾ ಅವುಗಳನ್ನು ಹೂಳೆತ್ತುವ ಮೂಲಕ ನಿರ್ಮಿಸಲು ಸಾಧ್ಯ. ಮತ್ತಷ್ಟು ಆವರ್ತಕ ಹೂಳೆತ್ತುವಿಕೆ ಮೂಲಕ ಅವುಗಳ ನಿರ್ವಹಣೆ ಅಗತ್ಯವಿರುತ್ತದೆ. ಮುಂಚಿನ ವಿಧದ ಬಂದರಿಗೆ ಉದಾಹರಣೆ ಕ್ಯಾಲಿಫೋರ್ನಿಯದ ಲಾಂಗ್ ಬೀಚ್ ಬಂದರು ಮತ್ತು ನಂತರದ ವಿಧಕ್ಕೆ ಉದಾಹರಣೆ ಕ್ಯಾಲಿಫೋರ್ನಿಯದ ಸ್ಯಾನ್ ಡೀಗೊ ಬಂದರು. ಇದು ನೈಸರ್ಗಿಕ ಪರಿಸ್ಥಿತಿಗಳಿಗೆ ಅನುಗುಣವಾಗಿದ್ದು, ಆಧುನಿಕ ವಾಣಿಜ್ಯ ಹಡಗುಗಳು ಮತ್ತು ಯುದ್ಧನೌಕೆಗಳಿಗೆ ತೀರಾ ಆಳವಿಲ್ಲದ ಸ್ಥಳವಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ನೈಸರ್ಗಿಕ ಬಂದರು ಭೂಮಿಯಲ್ಲಿ ಎದ್ದುಕಾಣುವ ಭಾಗವಾಗಿ ಅನೇಕ ಕಡೆಗಳಿಂದ ಸುತ್ತುವರೆದಿದೆ. ಈ ರೀತಿಯ ಬಂದರಿಗೆ ಉದಾಹರಣೆ ಸ್ಯಾನ್‌ಫ್ರಾನ್ಸಿಸ್ಕೊ ಬೇ, ಕ್ಯಾಲಿಫೋರ್ನಿಯ. ಹಡಗುಗಳಿಗೆ ಆಶ್ರಯ ನೀಡುವ ಬಂದರುಗಳು ಮತ್ತು ಪೋರ್ಟ್‌ಗಳ ಅರ್ಥದ ನಡುವೆ ಸಾಮಾನ್ಯವಾಗಿ ತಪ್ಪು ತಿಳಿವಳಿಕೆ ಉಂಟಾಗುತ್ತದೆ. ಪೋರ್ಟ್ ಹಡಗುಗಳಿಗೆ ಸರಕುಗಳನ್ನು ತುಂಬುವ ಮತ್ತು ಇಳಿಸುವ ಸೌಲಭ್ಯ, ಪೋರ್ಟ್‌ಗಳು ಸಾಮಾನ್ಯವಾಗಿ ಆಶ್ರಿತ ಬಂದರುಗಳ ಒಳಗೆ ನೆಲೆ ಹೊಂದಿರುತ್ತವೆ.(???) == ಪೋರ್ಟ್`-ಬಂದರು == ಪೋರ್ಟ್`=ರೇವು ಪಟ್ಟಣ- ಹಡಗುನಿಲ್ದಾಣಗಳ ಜೊತೆಗೆ ವ್ಯಾಪಾರ ಕೇಂದ್ರ ನಗರಗಳಿಗೆ ಹೊಂದಿಕೊಂಇರುತ್ತದೆ; ಬಂದರು=*ಹಾರ್ಬರ್`ಕೇವಲ ಹಡಗುಗಳ ನಿಲ್ದಾಣ (ಬದಲಿಸುವ ಮುಂಚೆ ಗಮನಿಸಿ)->. ಇಲ್ಲಿ ಕೆಳಗಡೆ ಬಂದರು ಮತ್ತು ರೇವು ಪಟ್ಟಣ(ಪೋರ್ಟ್) ಗಳನ್ನು ಪ್ರತ್ಯೇಕಿಸದೆ ಒಟ್ಟಗೆ ಬರೆದಂತೆ ತೋರುತ್ತದೆ -ಅವನ್ನು ಪ್ರತ್ಯೇಕಿಸುವ ಅಗತ್ಯವಿದೆ. == ಕೃತಕ ಬಂದರುಗಳು == ಕೃತಕ ಬಂದರುಗಳನ್ನು ಸಾಮಾನ್ಯವಾಗಿ ಪೋರ್ಟ್‌ಗಳಾಗಿ ಬಳಕೆಗೆ ನಿರ್ಮಿಸಲಾಗುತ್ತದೆ. ಅತೀ ದೊಡ್ಡದಾದ ಕೃತಕವಾಗಿ ನಿರ್ಮಿಸಿದ ಬಂದರು ದುಬೈನ ಜೆಬೆಲ್ ಅಲಿ. ಇತರೆ ದೊಡ್ಡ ಮತ್ತು ದಟ್ಟಣೆಯ ಕೃತಕ ಬಂದರುಗಳು ನೆದರ್‌ಲ್ಯಾಂಡ್ಸ್‌ನ ರೋಟ್ಟರ್‌ಡ್ಯಾಂ; ಟೆಕ್ಸಾಸ್‌ನ ಹೌಸ್ಟನ್; ಕ್ಯಾಲಿಫೋರ್ನಿಯದ ಲಾಂಗ್‌ ಬೀಚ್‌; ಮತ್ತು ಕ್ಯಾಲಿಫೋರ್ನಿಯದ ಸ್ಯಾನ್ ಪೆಡ್ರೊನಲ್ಲಿ ನೆಲೆ ಹೊಂದಿವೆ. == ನೈಸರ್ಗಿಕ ಬಂದರುಗಳು == ನೈಸರ್ಗಿಕ ಬಂದರು ಭೂರೂಪವಾಗಿದ್ದು, ನೀರಿನ ಸಂಗ್ರಹದ ಭಾಗವನ್ನು ರಕ್ಷಿಸಲಾಗಿದ್ದು, ಲಂಗರುದಾಣದ ಸೌಲಭ್ಯಕ್ಕೆ ಸಾಕಷ್ಟು ಆಳವಾಗಿದೆ. ಅಂತಹ ಅನೇಕ ಬಂದರುಗಳನ್ನು ಅಳಿವೆಗಳೆಂದು ಕರೆಯಲಾಗುತ್ತದೆ. ನೈಸರ್ಗಿಕ ಬಂದರುಗಳು ಅತೀ ದೊಡ್ಡ ಮಿಲಿಟರಿ ಕಾರ್ಯತಂತ್ರ ಮತ್ತು ಆರ್ಥಿಕ ಪ್ರಾಮುಖ್ಯತೆಯನ್ನು ದೀರ್ಘಕಾಲ ಗಳಿಸಿದ್ದು, ವಿಶ್ವದ ಅನೇಕ ಮಹಾ ನಗರಗಳು ಅವುಗಳ ಮೇಲೆ ನೆಲೆಹೊಂದಿವೆ. ರಕ್ಷಿತ ಬಂದರನ್ನು ಹೊಂದಿರುವುದರಿಂದ ಅಲೆತಡೆಗಳ ಅಗತ್ಯವನ್ನು ನಿವಾರಿಸುತ್ತದೆ ಅಥವಾ ತಗ್ಗಿಸುತ್ತದೆ. ಏಕೆಂದರೆ ಇದರ ಪರಿಣಾಮವಾಗಿ ಬಂದರಿನೊಳಕ್ಕೆ ನಿಶ್ಚಲವಾದ ಅಲೆಗಳು ಬರುತ್ತವೆ. == ಹಿಮ ಮುಕ್ತ ಬಂದರುಗಳು == ಉತ್ತರ ಮತ್ತು ದಕ್ಷಿಣ ಧ್ರುವಗಳ ಬಳಿ ಬಂದರುಗಳು ಹಿಮಮುಕ್ತವಾಗಿರುವುದು ಮುಖ್ಯ ಅನುಕೂಲವಾಗಿದ್ದು, ವಿಶೇಷವಾಗಿ ವರ್ಷವಿಡೀ ಹಿಮಮುಕ್ತವಾಗಿದ್ದರೆ ಒಳ್ಳೆಯದು. ಇವುಗಳ ಉದಾಹರಣೆಗಳಲ್ಲಿ ಮುರ್ಮಾನ್ಸ್ಕ್, ರಷ್ಯಾ; ಪೆಚಂಗಾ, ರಷ್ಯಾ, ಮುಂಚಿನ ಪೆಟ್ಸಾಮೊ, ಫಿನ್‌ಲ್ಯಾಂಡ್); ವ್ಲಾಡಿವೋಸ್ಟಾಕ್ , ರಷ್ಯಾ; ಸೇಂಟ್ ಪೀಟರ್ಸ್‌ಬರ್ಗ್, ರಷ್ಯಾ; ಹ್ಯಾಮರ್‌ಫೆಸ್ಟ್, ನಾರ್ವೆ; Vardø, ನಾರ್ವೆ; ಮತ್ತು ಪ್ರಿನ್ಸ್ ರುಪರ್ಟ್ ಬಂದರು, ಕೆನಡಾ. ವಿಶ್ವದ ಅತ್ಯಂತ ದಕ್ಷಿಣದ ಬಂದರು ಅಂಟಾರ್ಕ್‌ಟಿಕಾದ ವಿಂಟರ್ ಕ್ವಾರ್ಟರ್ಸ್ ಕೊಲ್ಲಿಯಲ್ಲಿ (77° 50′ ದಕ್ಷಿಣಕ್ಕೆ) ನೆಲೆಹೊಂದಿದ್ದು, ಹಿಮ ಮುಕ್ತ ಸಾಮರ್ಥ್ಯವನ್ನು ಹೊಂದಿದೆ. ಇದು ಬೇಸಿಗೆಕಾಲದ ಹಿಮಖಂಡಗಳ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. == ಉಬ್ಬರವಿಳಿತದ ಬಂದರು == ಉಬ್ಬರವಿಳಿತದ ಅಥವಾ ಭರತದ ಬಂದರು ಕೆಲವು ಉಬ್ಬರವಿಳಿತದ ಮಟ್ಟಗಳಲ್ಲಿ ಪ್ರವೇಶಿಸಬಹುದು ಅಥವಾ ನಿರ್ಗಮಿಸಬಹುದು. == ಪ್ರಮುಖ ಬಂದರುಗಳು == ವಿಶ್ವದ ದಟ್ಟಣೆಯ ಬಂದರು ತೀವ್ರ ಸ್ಪರ್ಧೆಯಿಂದ ಕೂಡಿದ ಹೆಸರಾಗಿದ್ದರೂ, ೨೦೦೬ರಲ್ಲಿ ಸರಕು ಸಾಗಣೆಯ ಮೊತ್ತದ ಆಧಾರದ ಮೇಲೆ ವಿಶ್ವದ ಅತೀ ದಟ್ಟಣೆಯ ಬಂದರು ಶಾಂಘಾಯ್ ಬಂದರು ಆಗಿದೆ. ಕೆಳಗಿನವು ಅತೀ ದೊಡ್ಡ ನೈಸರ್ಗಿಕ ಬಂದರುಗಳು: ಬಾಲ್ಟಿಮೋರ್ ಇನ್ನರ್ ಬಂದರು, ಮಾರಿಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ಬೋಸ್ಟನ್ ಬಂದರು, ಮಸಾಚುಸೆಟ್ಸ್, ಅಮೆರಿಕ ಬ್ರೆಮರ್‌ಹ್ಯಾವನ್, ಜರ್ಮನಿ ಬ್ಯುನಸ್ ಏರ್ಸ್, ಅರ್ಜೆಂಟೈನಾ ಕಾರ್ಟಜಿನಾ, ಕೊಲಂಬಿಯ ಚಾರ್ಲ್ಸ್‌ಟನ್, ದಕ್ಷಿಣ ಕೆರೊಲಿನಾ, ಅಮೆರಿಕ ಕಾರ್ಕ್ ಬಂದರು, ಐರ್ಲೆಂಡ್ ಡುಲುತ್, ಮಿನ್ನೆಸೊಟಾ, ಅಮೆರಿಕ ಡರ್ಬನ್, ದಕ್ಷಿಣ ಆಫ್ರಿಕಾ ಫಾಲ್ಮೌತ್, ಕಾರ್ನ್‌ವಾಲ್, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡಮ್ ವಿಶಾಖಪಟ್ಟಣಂ, ಆಂಧ್ರಪ್ರದೇಶ, ಭಾರತ ಫ್ರೀಟೌನ್ ಬಂದರು, ಸಿಯಾರ ಲಿಯೋನ್ ಗೋಲ್ಡನ್ ಹಾರ್ನ್, ಇಸ್ತಾನ್‌ಬುಲ್, ಟರ್ಕಿ ಇಜ್ಮಿರ್ಸ್ ಇನ್ನರ್ ಬಂದರು, ಇಜ್ಮಿರ್, ಟರ್ಕಿ ಗೊತೆನ್‌ಬರ್ಗ್, ಸ್ವೀಡನ್ ಗ್ರಾಂಡ್ ಬಂದರು, ಮಾಲ್ಟಾ ಹ್ಯಾಲಿಫ್ಯಾಕ್ಸ್ ಬಂದರು, ನೋವಾ ಸ್ಕೋಟಿಯ, ಕೆನಡಾ ಹ್ಯಾಂಬರ್ಗ್ ಬಂದರು, ಜರ್ಮನಿ ಹ್ಯಾಂಪ್ಟನ್ ರೋಡ್ಸ್, ನಾರ್ಫಾಲ್ಕ್, ವಿರ್ಜಿನಿಯ, ಅಮೆರಿಕ ಕರಾಚಿ, ಸಿಂಧ್, ಪಾಕಿಸ್ತಾನ್ ಕಿಂಗ್ಸ್‌ಟನ್ ಜಮೈಕಾ ಕೋಬ್ ಬಂದರು, ಕೋಬ್, ಜಪಾನ್ ಕೊಚ್ಚಿ, ಭಾರತ ಲುಷುನ್‌ಕೋವ್, ಡ್ಯಾಲಿಯಾನ್, ಚೀನಾ ಮಾಹೋನ್, ಮಿನೋರ್ಕಾ, ಸ್ಪೇನ್ ಮನಿಲಾ ಕೊಲ್ಲಿ, ಫಿಲಿಪೈನ್ಸ್ ಮಿಲ್ಫೋರ್ಡ್ ಹೇವನ್, ವೇಲ್ಸ್, ಯುನೈಟೆಡ್ ಕಿಂಗ್ಡಮ್ ಮಾಂಟೆವಿಡಿಯೊ, ಉರುಗ್ವೆ ಮುಂಬಯಿ, ಭಾರತ. ನಾಸವ್, ಬಹಮಾಸ್ ನ್ಯೂಯಾರ್ಕ್ ಬಂದರು, ಅಮೆರಿಕ ಆಸ್ಲೋಫ್‌ಜಾರ್ಡ್, ನಾರ್ವೆ ಪರ್ಲ್ ಬಂದರು, ಹೊನೊಲುಲು, ಹವಾಯ್, ಅಮೆರಿಕ ಪಿರಾಯಸ್, ಅಟ್ಟಿಕಾ, ಹೆಲ್ಲಾಸ್, ಗ್ರೀಸ್ ಪ್ಲೈಮೌತ್ ಸೌಂಡ್, ಡೆವಾನ್, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡಮ್ ಪೂಲ್ ಬಂದರು, ಡಾರ್ಸೆಟ್, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡಮ್ ಪೋರ್ಟ್ ಜಾಕ್ಸನ್, ಸಿಡ್ನಿ, ನ್ಯೂ ಸೌತ್ ವೇಲ್ಸ್, ಆಸ್ಟ್ರೇಲಿಯ ಪೋರ್ಟ್ ಆಫ್ ಟೈನ್, ಟೈನ್ & ವಿಯರ್, ಯುನೈಟೆಡ್ ಕಿಂಗ್ಡಮ್ ಪೋರ್ಟ್ ಫಿಲಿಪ್, ವಿಕ್ಟೋರಿಯ, ಆಸ್ಟ್ರೇಲಿಯ ರಿಯೊ ಡಿ ಜೆನೈರೊ, ಗಾನಾಬಾರಾ ಕೊಲ್ಲಿ, ಬ್ರೆಜಿಲ್ ರೋಟರ್‌ಡ್ಯಾಮ್‌, ನೆದರ್ಲೆಂಡ್ಸ್‌ ಸಾಲ್ವಡೋರ್, ಬ್ರೆಜಿಲ್ ಸ್ಯಾನ್ ಡೀಗೊ ಕೊಲ್ಲಿ, ಸ್ಯಾನ್ ಡೀಗೊ, ಕ್ಯಾಲಿಫೋರ್ನಿಯ, ಅಮೆರಿಕ ಸ್ಯಾನ್ ಫ್ರಾನ್ಸಿಸ್ಕೊ ಕೊಲ್ಲಿ, ಕ್ಯಾಲಿಫೋರ್ನಿಯ, ಅಮೆರಿಕ ಸ್ಯಾಂಕ್ಟ್ ಪೀಟರ್ಸ್‌ಬರ್ಗ್, ರಷ್ಯಾ ಸೆವಾಸ್ಟೊಪೋಲ್ ಬಂದರು, ಸೆವಾಸ್ಟೊಪೋಲ್, ಉಕ್ರೇನ್ ಟ್ಯಾಂಜರ್-ಮೆಡ್, ಟ್ಯಾಂಜಿಯರ್, ಮೊರೊಕ್ಕೊ ಟೌರಂಗಾ ಬಂದರು, ಟೌರಂಗಾ, ನ್ಯೂಜಿಲೆಂಡ್ ಟೋಕಿಯೊ ಕೊಲ್ಲಿ, ಟೋಕಿಯೊ, ಜಪಾನ್ ಟ್ರಿಂಕಾಮಲಿ, ಶ್ರೀಲಂಕಾ ವಾಂಕೋವರ್, ಕೆನಡಾ ವಿಕ್ಟೋರಿಯ ಬಂದರು, ಹಾಂಕಾಂಗ್ ಚೆನ್ನೈ ಬಂದರು, ಭಾರತ ವಿಜಿಂಜಾಮ್, ಭಾರತ ವೆಲ್ಲಿಂಗ್ಟನ್ ಬಂದರು, ನ್ಯೂಜಿಲೆಂಡ್ ವಿಲ್ಲೆಂಸ್ಟಾಡ್, ಕ್ಯುರಾಕಾವೊ, ನೆದರ್‌ಲೆಂಡ್ಸ್ ಆಂಟಿಲೆಸ್ ಇತರ ಪ್ರಮುಖ ಬಂದರುಗಳು: ಬೆಲೆಂ, ಬ್ರೆಜಿಲ್ ಕಾಹುಲುಯಿ, ಹವಾಯ್, ಅಮೆರಿಕ ಕೈಪಾರಾ ಬಂದರು, ನ್ಯೂಜಿಲೆಂಡ್ ಕಾವೊಸಿಯಂಗ್, ಟೈವಾನ್ ಕೀಲಂಗ್, ಟೈವಾನ್ ಕಿಲಿಂಡಿನಿ ಬಂದರು , ಕೀನ್ಯಾ ಕೆಪ್ಪೆಲ್ ಬಂದರು, ಸಿಂಗಾಪುರ ಮನುಕಾವ್ ಬಂದರು, ಆಕ್ಲ್ಯಾಂಡ್, ನ್ಯೂಜಿಲೆಂಡ್ ನ್ಯೂ ಹೆವೆನ್ ಬಂದರು, ಕನೆಕ್ಟಿಕಟ್, ಅಮೆರಿಕ ಪೋರ್ಟ್ ಆಫ್ ಆಂಟ್‌ವರ್ಪ್, ಫ್ಲಾಂಡರ್ಸ್, ಬೆಲ್ಜಿಯಂ ಪೋರ್ಟ್ ಆಫ್ ಬ್ರಗೆಸ್-ಜೀಬ್ರಗೆ, ಫ್ಲಾಂಡರ್ಸ್, ಬೆಲ್ಜಿಯಂ ಪೋರ್ಟ್ ಆಫ್ ಜಿನೊವಾ, ಇಟಲಿ ಪೋರ್ಟ್‌ಲ್ಯಾಂಡ್ ಬಂದರು, ಡಾರ್ಸೆಟ್, ಇಂಗ್ಲೆಂಡ್, ಯುನೈಟೆಡ್ ಕಿಂಗ್ಡಮ್ ರೇಡ್ಸ್, ಟುನಿಸಿಯ ಟ್ರಾಂಡ್‌ಹೇಮ್, ನಾರ್ವೆ ಪೋರ್ಟ್ ಆಫ್ ಜಿಡ್ಯಾನ್ಸ್ಕ್, ಪೋಲೆಂಡ್ ಪೋರ್ಟ್ ಆಫ್ ಚೆಸಿನ್, ಪೋಲೆಂಡ್ == ಇವನ್ನೂ ಗಮನಿಸಿ‌ == ಬಾಯಿಡ್‌ರ ಸ್ವಯಂಚಾಲಿತ ಉಬ್ಬರವಿಳಿತ ಸಂಕೇತದ ಉಪಕರಣ ಹಡಗುಕಟ್ಟೆ ಹಡಗುಕಟ್ಟೆ ಪ್ರದೇಶ ಹಿಮ ಅಲೆತಡೆ ಮರಿನಾ, ಮರಿನಾಗಳ ಪಟ್ಟಿ ಪೋರ್ಟ್ ಲಂಗರುದಾಣ ಬಂದರುಕಟ್ಟೆ ಸೀಪೋರ್ಟ್, ಸೀಪೋರ್ಟ್‌ಗಳ ಪಟ್ಟಿ ಬಂದರುಕಟ್ಟೆ ಒಳನಾಡಿನ ಬಂದರು == ಟಿಪ್ಪಣಿಗಳು ==