ಬಯಲುಸೀಮೆ (ಬಯಲು ಸೀಮೆ) ಕರ್ನಾಟಕದ ಹೆಚ್ಚಿನ ಭೌಗೋಳಿಕ ಪ್ರದೇಶವು ಬಯಲುಸೀಮೆಯಿಂದ ಕೂಡಿದ್ದು, ವಿಶಾಲವಾದ ಮೈದನದಂತೆ ಇರುವ ಪ್ರದೇಶವಾಗಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಜೋಳ ಹಾಗು ರಾಗಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. == ಬಯಲುಸೀಮೆ ಜಿಲ್ಲೆಗಳು == ಬಾಗಲಕೋಟೆ ಬೆಂಗಳೂರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಳಗಾವಿ ಬಳ್ಳಾರಿ ಬೀದರ್ ಬಿಜಾಪುರ ಚಾಮರಾಜನಗರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಧಾರವಾಡ ಗದಗ ಗುಲ್ಬರ್ಗ/ಕಲಬುರ್ಗಿ ಹಾಸನ ಹಾವೇರಿ ಕೋಲಾರ ಕೊಪ್ಪಳ ಮಂಡ್ಯ ಮೈಸೂರು ರಾಯಚೂರು ತುಮಕೂರು ರಾಮನಗರ ಯಾದಗಿರಿ