ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ಬರ್ಲಿನ್ - == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಬರ್ಲಿನ್ ನಗರದ ಅಧಿಕೃತ ಅಂತರಜಾಲ ತಾಣ 2008-02-13 ವೇಬ್ಯಾಕ್ ಮೆಷಿನ್ ನಲ್ಲಿ. ಬರ್ಲಿನ್ ಪ್ರವಾಸ ಮಾಹಿತಿ 2010-09-18 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‌ನಲ್ಲಿ ಬರ್ಲಿನ್