ಬಹಾಮಾಸ್ ಕಾಮನ್ವೆಲ್ತ್ ( ) ಉತ್ತರ ಅಮೇರಿಕದ ೭೦೦ ದ್ವೀಪಗಳ ಸಮೂಹವಾಗಿರುವ ಕೆರಿಬ್ಬಿಯನ್ ದೇಶ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಫ್ಲಾರಿಡದ ಪೂರ್ವಕ್ಕೆ, ಕ್ಯೂಬಾದ ಉತ್ತರಕ್ಕೆ ಈ ದೇಶ ಇದೆ. == ಉಲ್ಲೇಖಗಳು ==