ಬಾಗ್ದಾದ್ (ಅರಬ್ಬೀ:بغداد ) ಇರಾಕ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದರ ಜನಸಂಖ್ಯೆ ೬.೫ ದಶಲಕ್ಷಕಿಂತಲೂ ಹೆಚ್ಚಾಗಿದ್ದು, ತೆಹರಾನ್ ಮತ್ತು ಕೈರೋ ನಂತರ ಮಧ್ಯ ಪ್ರಾಚ್ಯದ ೩ನೆಯ ದೊಡ್ಡ ನಗರವಾಗಿದೆ. ಬಾಗ್ದಾದ್ ನಗರವು ಟಿಗ್ರಿಸ್ ನದಿಯ ತಟದಲ್ಲಿ ಸ್ಥಿತವಾಗಿದ್ದು, ೮ನೆಯ ಶತಮಾನಕ್ಕಿಂತ ಹಳೆಯ ನಗರವಾಗಿದೆ. ಒಂದಾನೊಂದು ಕಾಲದಲ್ಲಿ ಮುಸ್ಲಿಮ್ ಪ್ರಪಂಚದ ಪ್ರಮುಖ ನಗರವಾಗಿದ್ದ ಇದು, ಇತ್ತೀಚೆಗೆ ಇರಾಕ್ ಯುಧ್ಧದಿಂದಾಗಿ ಪ್ರಾಮುಖ್ಯತೆಯನ್ನು ಗಳಿಸಿದೆ. == ಬಾಗ್ದಾದ್ ಇತಿಹಾಸ == == ಬಾಗ್ದಾದಿನ ಮುಖ್ಯ ಸ್ಥಳಗಳು == == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಬಾಗ್ದಾದ್ ಭೂಪಟ 2009-09-30 ವೇಬ್ಯಾಕ್ ಮೆಷಿನ್ ನಲ್ಲಿ. ಇರಾಕ್ ಇಮೇಜ್ - ಬಾಗ್ದಾದ್ ಉಪಗ್ರಹ ವೀಕ್ಷಣೆ 2007-09-11 ವೇಬ್ಯಾಕ್ ಮೆಷಿನ್ ನಲ್ಲಿ. ಇರಾಕ್ - ಅರ್ಬನ್ ಸೊಸೈಟಿ