ಬಾಯ್ಸ್ ಅಮೇರಿಕ ಸಂಯುಕ್ತ ಸಂಸ್ಥಾನದ ಐಡಹೋ ರಾಜ್ಯದ ರಾಜಧಾನಿ. ಇದು ಅಡ ಜಿಲ್ಲೆಯ ರಾಜಧಾನಿಯೂ ಹೌದು. ಈ ಊರು ಬಾಯ್ಸ್ ನದಿಯ ದಡದಲ್ಲಿದೆ. ೨೦೦೯ ಜನಸಂಖ್ಯೆ ಪ್ರಕಾರ ಈ ಊರಿನ ಜನಸಂಖ್ಯೆ ೨೦೫,೭೦೭. ಇದು ಐಡಹೋ ರಾಜ್ಯದಲ್ಲಿ ಅತಿ ದೊಡ್ಡ ನಗರ. == ಊರು == === ಡೌನ್ ಟೌನ್ === ಈ ಭಾಗದಲ್ಲಿ ಹಲವಾರು ಚಿಕ್ಕ ಅಂಗಡಿಗಳು ಹಾಗೂ ಕೆಲವು ದೊಡ್ಡ ಕಟ್ಟಡಗಳು ಇವೆ. === ನಾರ್ಥ್ ಎಂಡ್ === ಊರಿನ ಈ ಭಾಗದಲ್ಲಿ ಹಲವಾರು ಹಳೆ ಮನೆಗಳಿವೆ. ೧೩ನೇ ಮಾರ್ಗದಲ್ಲಿ ಹಲವಾರು ಅಂಗಡಿಗಳು ಇವೆ. == ==