ಬಾಲುಷಾಹಿ ಭಾರತೀಯ ಪಾಕಪದ್ಧತಿ, ನೇಪಾಳಿ ಪಾಕಪದ್ಧತಿ ಮತ್ತು ಬಾಂಗ್ಲಾದೇಶಿ ಪಾಕಪದ್ಧತಿಯಲ್ಲಿ ಒಂದು ಸಾಂಪ್ರದಾಯಿಕ ಡೆಜ಼ರ್ಟ್. ಘಟಕಾಂಶಗಳ ದೃಷ್ಟಿಯಿಂದ ಅದು ಹೊಳಪುಳ್ಳ ಡೋನಟ್ ಅನ್ನು ಹೋಲುತ್ತದೆ, ಆದರೆ ರಚನೆ ಮತ್ತು ರುಚಿಯಲ್ಲಿ ವಿಭಿನ್ನವಾಗಿದೆ. ದಕ್ಷಿಣ ಭಾರತದಲ್ಲಿ, ಇದೇ ಬಗೆಯ ಪೇಸ್ಟ್ರಿಯನ್ನು ಬಾದುಷಾ ಎಂದು ಕರೆಯಲಾಗುತ್ತದೆ. == ಉಲ್ಲೇಖಗಳು ==