ಬಿ.ಎಚ್.ಸಂಜೀವಮೂರ್ತಿ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಆ ರಹಸ್ಯವೇನು? ಇಂಡಿಯನ್ ಜೇಮ್ಸ್ ಒಲವಿನ ಸೇಡು ಜಂಗಲ್ ಗರ್ಲ್ ದರೋಡೆಯ ರಾಣಿ ಮಿಸ್ಟರ್ ಶ್ರೀ ಲವ್ಫೇಮ್ ಸೇಡಿನ ಕಿಡಿ