ಬಿ.ಎಲ್.ವೇಣು ಇವರು ೧೯೪೯ ಸಪ್ಟಂಬರ ೨೭ರಂದು ಜನಿಸಿದರು. ಕರ್ನಾಟಕ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೆಟ್‌ ಪದವಿಯನ್ನು ೨೦೧೩ರಲ್ಲಿ ನೀಡಿದೆ. == ಕೃತಿಗಳು == === ಕಥಾಸಂಕಲನ === ದೊಡ್ಡ ಮನೆ ಎಸ್ಟೇಟ್ ಪ್ರೇಮ ಮದುವೆ ಮತ್ತು ಶೀಲ ಬಣ್ಣಗಳು === ನಾಟಕ === ಯಮಲೋಕದಲ್ಲಿ ಮಾನವ === ಕಾದಂಬರಿ === ಅಜೇಯ ಅತಂತ್ರರು ಕುಣಿಯಿತು ಹೆಜ್ಜೆ ನಲಿಯಿತು ಗೆಜ್ಜೆ ಗಂಡುಗಲಿ ಮದಕರಿನಾಯಕ ಗುಹೆ ಸೇರಿದಾಗ ನಿರೀಕ್ಷಣೆ ಪರಾಜಿತ ಪ್ರೀತಿ ವಾತ್ಸಲ್ಯ ಪ್ರೇಮ ಜಾಲ ಪ್ರೇಮಪರ್ವ ಬೆತ್ತಲೆ ಸೇವೆ ಮೆಟ್ಟಲುಗಳು ರಾಮರಾಜ್ಯದಲ್ಲಿ ರಾಕ್ಷಸರು ಸಂಭವಾಮಿ ಯುಗೇ ಯುಗೇ ಸಹೃದಯಿ ಹೃದಯರಾಗ ಮಿಂಚಿನ ಬಳ್ಫ್ಳಿ ಬಣ್ಫ್ಣದ ಜಿಂಕೆ == ಪುರಸ್ಕಾರ == ‘ಬೆತ್ತಲೆ ಸೇವೆ’ ಕಾದಂಬರಿ ಪ್ರಜಾಮತ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಹಾಗು ‘ಅತಂತ್ರರು’ ಕಾದಂಬರಿ ಸುಧಾ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. == ಚಲನಚಿತ್ರೀಕರಣ == ಚಲನಚಿತ್ರಗಳಾದ ಇವರ ಕಾದಂಬರಿಗಳು: ಬೆತ್ತಲೆ ಸೇವೆ ಪರಾಜಿತ ಪ್ರೇಮಪರ್ವ ಅಜೇಯ ಪ್ರೀತಿ ವಾತ್ಸಲ್ಯ ಪ್ರೇಮಜಾಲ ಕಲ್ಲರಳಿ ಹೂವಾಗಿ == ಹೊರಗಿನ ಕೊಂಡಿಗಳು == ವೇಣುರವರ ಕೃತಿಗಳನ್ನು ಇಲ್ಲಿ ಪ್ರಕಟಿಸಲಾಗಿದೆ == ಉಲ್ಲೇಖಗಳು ==