ಬಿ.ಕೆ.ಸುಂದರರಾಜ್ ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಅನಾಮಧೇಯ ಪತ್ರ ಅಪರಾಧಿಯ ಹಂಬಲ ಪಾರ್ಸಿ ಹುಡುಗಿ ಬೆಂಕಿಯ ಪಂಜರ ರಕ್ತ ರಾಕ್ಷಸಿ ವಿಶ್ವಾಸಘಾತಕಿ ಸ್ವಾರ್ಥಿಯ ದೌರ್ಜನ್ಯ ಹುತ್ತದಲ್ಲಿದ್ದ ಹಾವು