ಬಿ.ಜಿ.ಸತ್ಯಮೂರ್ತಿ ಕನ್ನಡದ ಜನಪ್ರಿಯ ಲೇಖಕರು ಹಾಗೂ ಮಾಹಿತಿ ಸಂಗ್ರಾಹಕ.ಇವರು ಹುಟ್ಟಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ.೧೦-೦೯-೧೯೩೭ರಲ್ಲಿ. ತಂದೆ-ಬಿ.ಕೆ.ಗುರುರಾವ್.ತಾಯಿ-ಕೃಷ್ಣವೇಣಿ ಬಾಯಿ.೧೯೭೩ರಲ್ಲಿ "ಮಯೂರ ಪ್ರಕಾಶನ"ವನ್ನು ಪ್ರಾರಂಭಿಸಿದರು. ಇವರ ಜನ ಪ್ರೀತಿಯ ಕೃತಿ "ಕನ್ನಡ ಮಾಹಿತಿ ಕೋಶ ". ===ಕಾದಂಬರಿಗಳು=== ನಿಯತ್ತಿನ ನೇಣು. ಶರಶಯ್ಯೆ. ಮಹೇಂದ್ರ ಜಾಲ. ವಸಂತ ದಹನ. ಪ್ರೇಮದ ಬಾಳು. ===ಕಥಾ ಸಂಕಲನ=== ಲವ್ ಇನ್ ನಂದಿ, ಭೂಕಂಪ. ಶೈಲಾ ಟೀಚರ್. ಬುದ್ಧನದೇ ಚಿಂತೆ.