ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿದ್ದು ಇದು ಜಿಲ್ಲೆಯ ಅತಿ ದೊಡ್ಡ ಹೋಬಳಿಯಾಗಿದೆ. ಈ ಊರಿನ ಮೂಲಕ 'ಮೈಸೂರು-ಮಂಗಳೂರು' ರಾಷ್ಟ್ರೀಯ ಹೆದ್ದಾರಿ ೨೭೫ ಹಾದು ಹೋಗುತ್ತದೆ. ಮೈಸೂರಿನಿಂದ ಪಶ್ಚಿಮಕ್ಕೆ ೨೫ ಕಿ.ಮೀ. ದೂರದಲ್ಲಿರುವ ಈ ಊರಿನಿಂದ ಎರಡು ಕಿ.ಮೀ. ದೂರದಲ್ಲಿ ಹುಣಸೂರು ಮತ್ತು ಕೃಷ್ಣರಾಜನಗರಕ್ಕೆ ಸಾಗುವ ರಸ್ತೆಗಳು ಕವಲೊಡೆಯುತ್ತವೆ. ಹುಣಸೂರು ತಾಲ್ಲೋಕಿನ ಪ್ರಮುಖ ಗ್ರಾಮವು ಇದಾಗಿರುತ್ತದೆ. ಈ ಗ್ರಾಮದ ಸಮೀಪವಿರುವ ಇತರ ಪ್ರಮುಖ ಗ್ರಾಮಗಳು ಹೊಸರಾಮನಹಳ್ಳಿ ಬೋಳನಹಳ್ಳಿ, ಮೈದನಹಳ್ಳಿ, ಗೆರಸನಹಳ್ಳಿ, ತೆಂಕನಕೊಪ್ಪಲು, ಹಳೇಬೀಡು, ಮನುಗನಹಳ್ಳಿ, ಗಾಗೇನಹಳ್ಳಿ, ಜೀನಹಳ್ಳಿ ಚೆಲ್ಲಹಳ್ಳಿ,