ಬಿಷ್ಕೆಕ್ (ರಷ್ಯಾದ ಭಾಷೆ ಮತ್ತು ಕಿರ್ಗಿಜ್ ಭಾಷೆ: Бишкек) ಕಿರ್ಗಿಸ್ಥಾನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ಹಾಗು ಪ್ರಮುಖ ನಗರ. ೧೮೭೮ರಲ್ಲಿ ಪಿಷ್ಪೆಕ್ (Пишпек), ಎಂಬ ಹೆಸರಿನಿಂದ ಸ್ಥಾಪಿತವಾದ ಈ ನಗರ, ೧೯೨೬ರಿಂದ ೧೯೯೧ರವರೆಗೆ ಫ್ರುಂಜ್ (Фрунзе) ಎಂದು ಕರೆಯಲ್ಪಡುತ್ತಿತ್ತು. == ಹೊರಗಿನ ಸಂಪರ್ಕಗಳು == ವಿಕಿಟ್ರಾವೆಲ್‌ನಲ್ಲಿ ಬಿಷ್ಕೆಕ್