ಬೆರಿಲಿಯಮ್ ಒಂದು ಮೂಲಧಾತು ಲೋಹ. ಇದನ್ನು ಪ್ರಮುಖವಾಗಿ ಮಿಶ್ರ ಲೋಹಗಳನ್ನು ಗಟ್ಟಿಗೊಳಿಸಲು ಉಪಯೋಗಿಸಲಾಗುತ್ತದೆ. ಇದು ಚಿಕ್ಕ ಅಣುವಾಗಿದ್ದರೂ ಬ್ರಹ್ಮಾಂಡದಲ್ಲಿ ಬಹಳ ವಿರಳ.