ಬೆಲೀಜ್ ಮಧ್ಯ ಅಮೇರಿಕದಲ್ಲಿ ಆಂಗ್ಲ ಭಾಷೆ ಅಧಿಕೃತವಾಗಿರುವ ಏಕೈಕ ದೇಶ. ೧೯೭೩ರವರೆಗೆ ಬ್ರಿಟೀಷ್ ಹೊಂಡುರಾಸ್ ಎಂದು ಕರೆಯಲ್ಪಡುವ ಆಂಗ್ಲ ವಸಾಹತು ಆಗಿದ್ದು ೧೯೮೧ರಲ್ಲಿ ಇದು ಸ್ವಾತಂತ್ರ್ಯ ಪಡೆಯಿತು. == ಉಲ್ಲೇಖಗಳು ==