ಬೆಳ್ಮಣ್ಣು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿರುವ ಒಂದು ಊರು.ಇಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯ ಹೆಸರುವಾಸಿಯಾಗಿದೆ.ಇಲ್ಲಿ ಕನ್ನಡ ಭಾಷೆಯ ಅತ್ಯಂತ ಹಳೆಯದಾದ ತಾಮ್ರ ಶಾಸನ ದೊರೆತಿದೆ.ಇದು ಸುಮಾರು ಎಂಟನೆಯ ಶತಮಾನದ್ದಾಗಿದ್ದು, ಆ ಕಾಲದಲ್ಲಿ ಈ ಪ್ರದೇಶವು ಆಳುಪ ವಂಶದ ರಾಜರಿಂದ ಆಳಲ್ಪಡುತ್ತಿತ್ತು. == ಉಲ್ಲೇಖಗಳು ==