ಬೆಳ್ಳಿಹಬ್ಬವು ೨೫ ವರ್ಷಗಳು ಪೂರ್ತಿಯಾದುದರ ಆಚರಣೆ ಆಗಿದೆ. ಮದುವೆ ಅಥವಾ ಇನ್ನಾವುದೇ ಘಟನೆಯ ೨೫ನೇ ವಾರ್ಷಿಕೋತ್ಸವದ ಸಂಭ್ರಮದ ಆಛರಣೆಯನ್ನು 'ಬೆಳ್ಳಿಹಬ್ಬ'ಅಥವಾ 'ರಜತೋತ್ಸವ' ಎಂದು ಕರೆಯುತ್ತಾರೆ . ಸಂಸ್ಕೃತದಲ್ಲಿ ರಜತ ಎಂದರೆ ಬೆಳ್ಳಿ. == ಇವನ್ನೂ ನೋಡಿ == ಸುವರ್ಣಮಹೋತ್ಸವ ಅಥವಾ ಚಿನ್ನದ ಹಬ್ಬ ವಜ್ರಮಹೋತ್ಸವ ಪ್ಲಾಟಿನಂ ಉತ್ಸವ