ಬೆಳ್ಳೆ ಉಡುಪಿ ಜಿಲ್ಲೆ ಉಡುಪಿ ತಾಲೂಕಿನ ಒಂದು ಊರು. == ಇತಿಹಾಸ == ಈ ಊರಿನ ಬಳಿ ಇರುವ ಪಾಜಕ ಕ್ಷೇತ್ರ ಪ್ರಸಿದ್ಧವಾದುದು.ಪಾಜಕವು ಮಧ್ವಾಚಾರ್ಯರ ಜನ್ಮಸ್ಥಳವಾಗಿದೆ.ಇಲ್ಲಿ ಕಾಣಿಯೂರು ಮಠಕ್ಕೆ ಸೇರಿದ ಮೂಡುಮಠವಿದೆ.