ಬೊಂಗಳೂರು ಆಂಧ್ರ ಪ್ರದೇಶ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗ್ರಾಮ ಪಂಚಾಯತಿ. ಇದು ಹೈದರಾಬಾದ್ ಮಹಾನಗರದಿಂದ ಕೇವಲ ೫ ಕಿಲೋಮೀಟರ್‍ ದೂರದಲ್ಲಿದೆ. ಹೈದರಾಬಾದಿನ ಹೊರ ವರ್ತುಲ ರಸ್ತೆ ಈ ಹಳ್ಳಿಯಲ್ಲಿ ಹಾದು ಹೋಗುವುದು. ರಾಜೀವ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಈ ಹಳ್ಳಿಯಿಂದ ೨೯ ಕಿಲೋಮೀಟರ್‍ ಅಂತರದಲ್ಲಿದೆ. == ಹಣಮನೆಗಳು == ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ == ವಿದ್ಯಾ ಸಂಸ್ಥೆಗಳು == ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ == ಸಾರಿಗೆ == ೨೭೭ಟಿ, ೪೦೩, ೪೩೬ ಸಂಖ್ಯೆಯ ಬಸ್ಸುಗಳು - ಇಮ್ಲಿಬಾನ ಬಸ್ಸು ನಿಲ್ದಾಣದಿಂದ ೨೭೯ ಸಂಖ್ಯೆಯ ಬಸ್ಸುಗಳು - ಸಿಕಂದರಾಬಾದ್ನಿಂದ == ಉಲ್ಲೇಖ ==