ಬೊಯರ್ ಇದು ಭಾರತೀಯರ ಒಂದು ಜಾತಿಯ ಹೆಸರು.ಚಿತ್ರದುರ್ಗದ ಮದಕರಿ ನಾಯಕ ಈ ಜನಾಂಗಕ್ಕೆ ಸೇರಿದವನಾಗಿದ್ದಾನೆ. ಇವರು ಬೇಟೆ ಅಥವಾ ಪಶುಪಾಲನೆ ವೃತ್ತಿ ಮಾಡುತ್ತಿದ್ದರು.