ಬೊಲಿವಿಯ ಗಣರಾಜ್ಯ (República ), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ. == ಚಿತ್ರಗಳು == == ಉಲ್ಲೇಖಗಳು ==