ಬೋಚಸನ್, ಗುಜರಾತ್ ರಾಜ್ಯದ ಒಂದು ಪುಟ್ಟ ಹಳ್ಳಿ. 'ಬೋಚಸನ್ವಾಸಿ', ಬೋಚಾಸನ್ವಾಶಿ ಶ್ರೀ ಅಕ್ಷರ್ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥಾನ () ಸನ್. ೧೯೦೭ ರಲ್ಲೇ 'ಗುಜರಾತ್' ನ 'ಆನಂದ್' ಜಿಲ್ಲೆಯ ಗ್ರಾಮದಲ್ಲಿ 'ಗುರು ಶಾಸ್ತ್ರೀಜಿ ಮಹಾರಾಜ್' ರವರ ಕರಕಮಲಗಳಿಂದ, ಮೊದಲ ಅಕ್ಷರ್ ಪುರುಶೋತ್ತಮ್ ಸ್ವಾಮಿನಾರಾಯಣ ದೇವಸ್ಥಾನ, ಸ್ಥಾಪಿಸಲ್ಪಟ್ಟಿತು.