ಬ್ರಹ್ಮಸ್ಫುಟಸಿದ್ಧಾಂತ - ಭಾರತ ದೇಶದ ಗಣಿತಜ್ಞರಲ್ಲೊಬ್ಬರು ಮತ್ತು ಖಗೋಳ ಶಾಸ್ತ್ರಜ್ಞರಲ್ಲೊಬ್ಬರಾದ ಬ್ರಹ್ಮಗುಪ್ತ ರಚಿಸಿದ ಸಿದ್ಧಾಂತ ಕೃತಿ. ವರ್ಷ ೬೨೮ರಲ್ಲಿ ರಚಿತವಾದ ಈ ಸಿದ್ಧಾಂತ ಕೃತಿಯು ಕೆಲವು ಅಪೂರ್ವ, ಅತ್ಯಾಧುನಿಕ ಯೋಚನಾ ಲಹರಿಗಳನ್ನು ಸಿದ್ಧಾಂತ ಒಳಗೊಂಡಿತ್ತು ಎಂದು ಗಣಿತಶಾಸ್ತ್ರಜ್ಞರು, ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. == ಬ್ರಹ್ಮಸ್ಫುಟಸಿದ್ಧಾಂತ ಪ್ರಕಟಿಸಿದ ಕೆಲವು ತತ್ವಗಳು == ಸೊನ್ನೆಯ ಮೂಲ ಪರಿಕಲ್ಪನೆ, ಗಣಿತದಲ್ಲಿ ಸೊನ್ನೆಯ ಮಹತ್ವ ಪಾಸಿಟಿವ್ (ಸೊನ್ನೆಗಿಂತ ಮೇಲ್ಪಟ್ಟದ್ದು) ಮತ್ತು ನೆಗೆಟಿವ್ (ಸೊನ್ನೆಗಿಂತ ಕೆಳಗಿನದು) ಸಂಖ್ಯೆಗಳನ್ನು ಮಾರ್ಪಾಡಿಸುವ ನಿಯಮಗಳು ವರ್ಗ ಮೂಲವನ್ನು(ಸ್ಕ್ವೇರ್ ರೂಟ್) ಕಂಡು ಹಿಡಿಯುವ ಒಂದು ವಿಧಾನ ಗಣಿತದ ಸರಣಿಗಳಲ್ಲಿನ ಸಂಖ್ಯೆಗಳನ್ನು ಕೂಡುವುದು ಬ್ರಹ್ಮಗುಪ್ತನ ಗುರುತು ಬ್ರಹ್ಮಗುಪ್ತನ . . == ಉಲ್ಲೇಖಗಳು == ://-..-../~//. 2007-12-24 ವೇಬ್ಯಾಕ್ ಮೆಷಿನ್ ನಲ್ಲಿ. == ಇವನ್ನೂ ನೋಡಿ == ಬ್ರಹ್ಮಗುಪ್ತ