== ವಿವರ == ನಕ್ಷತ್ರದ ಸ್ಥಾನ: α ಮತ್ತು β ಎಂದು ಗುರುತಿಸಿರುವ ನಕ್ಷತ್ರ ಪುಂಜ 'ಮೇಷ ರಾಶಿ; ಮೊದಲನೆಯದು β & 'γ ' ಅಶ್ವಿನಿ, ನಂತರದ ಭರಣಿ ಹತ್ತಿರದ ಒಂದು ತಾರಾಪುಂಜ 35, 39, 41Arietis. - ಈ ಆಕರದಲ್ಲಿರುವುದು ಕೃತ್ತಿಕಾ; ಜ್ಯೋತಿಷಶಾಸ್ತ್ರದಲ್ಲಿ ನಕ್ಷತ್ರಗಳೆಂದರೆ 131/3 ಡಿಗ್ರಿ ಸ್ಥಳ; ನಕ್ಷತ್ರ ಸ್ವಲ್ಪ ಹಿಂದೆ ಮುಂದೆ ಇರುವುದು. ಹಿಂದೂ ನಕ್ಷತ್ರಗಳೆಂದರೆ ಒಂದು ಪುಂಜವೂ ಆಗಬಹುದು. ಕೃತ್ತಿಕಾ ನಕ್ಷತ್ರ ಆರು ನಕ್ಷತ್ರಗಳ ಪುಂಜ. ಆರು ಜನ ಕೃತ್ತಿಕೆಯರು ಎಂದೇ ಹೆಸರು. ಭರಣಿ :(ಭರಣೀ)ಹಿಂದೂ ಪಂಚಾಂಗದ ಪ್ರಕಾರ ಎರಡನೆಯ ನಕ್ಷತ್ರ. === ನೋಡಿ === ಇಂದಾ ಜ್ಯೋತಿಶಾಸ್ತ್ರದ ನಕ್ಷತ್ರಗಳು