ಭರ್ತಾ ಭಾರತೀಯ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಪಾಕಪದ್ಧತಿಗಳಲ್ಲಿ ಹಿಸುಕಿದ ತರಕಾರಿಗಳ ಹಗುರವಾಗಿ ಕರಿದ ಮಿಶ್ರಣ. ಬೆಂಗನ್ ಕಾ ಭರ್ತಾ ಇದರ ಒಂದು ಉದಾಹರಣೆಯಾಗಿದೆ. == ಬಳಸುವ ಪದಾರ್ಥಗಳು == ಪ್ರದೇಶ ಮತ್ತು ಬಳಸಲಾದ ತರಕಾರಿಗಳನ್ನು ಆಧರಿಸಿ ಭರ್ತಾ ಭಕ್ಷ್ಯಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಬಳಸಲಾದ ಪದಾರ್ಥಗಳಲ್ಲಿ ಈ ಮುಂದಿನವು ಸೇರಿರುತ್ತವೆ: ಒಂದು ತರಕಾರಿ, ಉದಾಹರಣೆಗೆ ಆಲೂ (ಆಲೂಗಡ್ಡೆ), ಬದನೆಕಾಯಿ, ಅಥವಾ ಹಾಗಲಕಾಯಿ ಟೊಮೇಟೊ ಅಥವಾ ಈರುಳ್ಳಿ ಒಗ್ಗರಣೆ (ಮೃದುಗೊಳಿಸಿದ ಸಂಬಾರ ಪದಾರ್ಥಗಳು) ಮೇಲೆ ಅಲಂಕಾರ ರುಚಿಕಾರಕ/ಮಸಾಲೆಗಳು == ಉಲ್ಲೇಖಗಳು ==