ಭಾಗ್ಯವಂತರು ಚಲನಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ಚಿತ್ರ. ಇದನ್ನು ನಿರ್ದೇಶಿಸಿದವರು ಬಿ.ಎಸ್.ರಂಗ. === ಹಾಡುಗಳು === ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ನಗು ಕಂದಾ..ನೀ ನಗು ಕಂದಾ ತಿಳಿದವರೋ ಇಲ್ಲಾ ಮೂಢರೋ? ವಾರ ಬಂತಮ್ಮಾ..ಗುರುವಾರ ಬಂತಮ್ಮಾ