ಬೀದರ್ ಜಿಲ್ಲೆ ಬಾಲ್ಕಿ ತಾಲೋಕಿನಲ್ಲಿರುವ ಒಂದು ಗ್ರಾಮ, == ಭಾತಂಬ್ರಾ ಕೋಟೆ == ೧೨ನೆ ಶತಮಾನದಲ್ಲಿ ಕಟ್ಟಿರುವ ಒಂದು ಕೋಟೆ ಈ ಗ್ರಾಮದಲ್ಲಿದೆ, ಈಗಲೂ ಆ ಕೋಟೆ ಗಟ್ಟಿ ಮುಟ್ಟಾಗಿದೆ. == ಮಂದಿ ಎಣಿಕೆ == ೨೦೦೧ ರ ಮಂದಿ ಎಣಿಕೆ ಪ್ರಕಾರ, ೭೫೨೩ಮಂದಿ ಇಲ್ಲಿ ವಾಸವಾಗಿದ್ದಾರೆ. ೩೮೬೭ಗಂಡು ಹಾಗು ೩೬೫೬ಹೆಣ್ಣು . == ಓಡಾಡಲು == ಭಾಲ್ಕಿ ಇಂದ ಕೇವಲ ೬ಕಿಮೀ ದೂರದಲ್ಲಿದೆ, ಹತ್ತಿರದ ರೈಲು ನಿಲ್ದಾಣ ಭಾಲ್ಕಿಯಲ್ಲಿದೆ == ಇದನ್ನು ನೋಡಿ == ಕರ್ನಾಟಕದ ಕೋಟೆಗಳು ಬಸವಕಲ್ಯಾಣ