ಭಾನುವಾರ - ವಾರದ ಏಳು ದಿನಗಳಲ್ಲಿ ಒಂದು. ಈ ದಿನವು ಶನಿವಾರ ಮತ್ತು ಸೋಮವಾರ ದಿನಗಳ ನಡುವೆ ಬರುತ್ತದೆ. ಕೆಲವೆಡೆ ಇದನ್ನು ವಾರದ ಮೊದಲ ದಿನವಾಗಿ ಪರಿಗಣಿಸಿದರೆ, ಇನ್ನು ಕೆಲವೆಡೆ ವಾರದ ಕೊನೆಯ ದಿನವನ್ನಾಗಿ ಪರಿಗಣಿಸಲಾಗುತ್ತದೆ. ಬಹುತೇಕ ದೇಶಗಳಲ್ಲಿ ಹಾಗು ಸಂಘ ಸಂಸ್ಥೆಗಳಲ್ಲಿ, ಈ ದಿನವು ಅಧಿಕೃತ ರಜಾ ದಿನವಾಗಿರುತ್ತದೆ. == ಭಾನುವಾರದ ಇನ್ನಿತರ ಹೆಸರುಗಳು == ರವಿವಾರ ಆದಿತ್ಯವಾರ