"ಎ ಪ್ಯಾಸೇಜ್ ಟು ಇಂಡಿಯಾ"ವು ಬ್ರಿಟಿಷ್ ಆಳಿಕೆ ಮತ್ತು ೧೯೨೦ ರಲ್ಲಿನ ಭಾರತದ ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ .. ಫಾರ್ಸ್ಟರ್ ಅವರು ಬರೆದಿರುವ ಒಂದು ಕಾದಂಬರಿಯಾಗಿದ್ದು ಭಾರತಮಾರ್ಗವು "ಮನೋಹರ ಗ್ರಂಥಮಾಲೆ"ಯ ಜಿ.ಬಿ.ಜೋಶಿಯವರು ಮಾಡಿರುವ ಅನುವಾದ ಕೃತಿಯಾಗಿದೆ.ಈ ಪುಸ್ತಕವು . ತಾಣದಲ್ಲಿದ್ದು ಅದನ್ನು ಇಲ್ಲಿ ಓದಬಹುದು .