ದಕ್ಷಿಣ ಏಷ್ಯಾಶಾಸ್ತ್ರ ಎಂದೂ ಕರೆಯಲ್ಪಡುವ ಭಾರತಶಾಸ್ತ್ರವು ಭಾರತೀಯ ಉಪಖಂಡದ ಇತಿಹಾಸ, ಹಲವು ಸಂಸ್ಕೃತಿಗಳು, ಭಾಷೆಗಳು ಮತ್ತು ಸಾಹಿತ್ಯದ ಶೈಕ್ಷಣಿಕ ಅಧ್ಯಯನವಾಗಿದೆ. ಹಾಗೆಯೇ ಏಷ್ಯನ್ ಅಧ್ಯಯನಗಳ ಒಂದು ಉಪವಿಭಾಗವಾಗಿದೆ. ಇಂಡಾಲಜಿ (ಜರ್ಮನ್ನಲ್ಲಿ, "ಇಂಡೋಲೋಗಿ") ಎಂಬ ಪದವು ಹೆಚ್ಚಾಗಿ ಜರ್ಮನ್‌ ದೇಶದ ಆಧ್ಯಯನ ವಲಯಕ್ಕೆ ಹೆಚ್ಚು ಸಂಬಂಧಿಸಿದೆ ಮತ್ತು ಆಂಗ್ಲೋಫೋನ್ ಅಕಾಡೆಮಿಗಿಂತ ಹೆಚ್ಚಾಗಿ ಜರ್ಮನ್ ಮತ್ತು ಯುರೋಪಿನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ವಿಭಾಗೀಯ ಶೀರ್ಷಿಕೆಗಳಲ್ಲಿ ಬಳಸಲಾಗುತ್ತದೆ. ನೆದರ್‌ಲ್ಯಾಂಡ್ಸ್‌ನಲ್ಲಿ, ಡಚ್ ಈಸ್ಟ್ ಇಂಡೀಸ್‌ನಲ್ಲಿ ವಸಾಹತುಶಾಹಿ ಸೇವೆಯ ತಯಾರಿಯಲ್ಲಿ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನವನ್ನು ಗೊತ್ತುಪಡಿಸಲು ಇಂಡೋಲೋಜಿ ಎಂಬ ಪದವನ್ನು ಬಳಸಲಾಗಿತ್ತು. ಶಾಸ್ತ್ರೀಯ ಭಾರತಶಾಸ್ತ್ರವು ಮುಖ್ಯವಾಗಿ ಸಂಸ್ಕೃತ ಸಾಹಿತ್ಯ, ಪಾಲಿ ಮತ್ತು ತಮಿಳು ಸಾಹಿತ್ಯದ ಭಾಷಾ ಅಧ್ಯಯನಗಳು, ಹಾಗೆಯೇ ಧಾರ್ವಿುಕ ಧರ್ಮಗಳ ಅಧ್ಯಯನವನ್ನು ( ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ, ಮುಂತಾದವುಗಳನ್ನು ಒಳಗೊಂಡಿದೆ. ) ದಕ್ಷಿಣ ಏಷ್ಯಾದ ಅಧ್ಯಯನಗಳ ಅಡಿಯಲ್ಲಿ ಕೆಲವು ಪ್ರಾದೇಶಿಕ ವಿಶೇಷತೆಗಳು ಸೇರಿವೆ: ಬಂಗಾಳಿ ಅಧ್ಯಯನಗಳು - ಬಂಗಾಳದ ಸಂಸ್ಕೃತಿ ಮತ್ತು ಭಾಷೆಗಳ ಅಧ್ಯಯನ ದ್ರಾವಿಡಶಾಸ್ತ್ರ - ದಕ್ಷಿಣ ಭಾರತದ ದ್ರಾವಿಡ ಭಾಷೆಗಳ ಅಧ್ಯಯನ ತಮಿಳು ಅಧ್ಯಯನ ಪಾಕಿಸ್ತಾನ ಅಧ್ಯಯನ ಸಿಂಧೂಶಾಸ್ತ್ರ - ಐತಿಹಾಸಿಕ ಸಿಂಧ್ ಪ್ರದೇಶದ ಅಧ್ಯಯನ ಕೆಲವು ವಿದ್ವಾಂಸರು ಆಧುನಿಕ ಭಾರತಶಾಸ್ತ್ರದಿಂದ ಶಾಸ್ತ್ರೀಯ ಭಾರತಶಾಸ್ತ್ರವನ್ನು ಪ್ರತ್ಯೇಕಿಸುತ್ತಾರೆ. ಶಾಸ್ತ್ರೀಯ ಅಧ್ಯಯನ ಸಂಸ್ಕೃತ, ತಮಿಳು ಮತ್ತು ಇತರ ಪ್ರಾಚೀನ ಭಾಷಾ ಮೂಲಗಳ ಮೇಲೆ ಹೆಚ್ಚು ಗಮನಹರಿಸಿದರೆ, ಆಧುನಿಕ ಅಧ್ಯಯನ ಸಮಕಾಲೀನ ಭಾರತ, ಅದರ ರಾಜಕೀಯ ಮತ್ತು ಸಮಾಜಶಾಸ್ತ್ರದ ಮೇಲೆ ಹೆಚ್ಚು ಗಮನ ಹರಿಸಿದೆ. == ಇತಿಹಾಸ == === ಪೂರ್ವಗಾಮಿಗಳು === ಉಪಖಂಡದ ಹೊರಗಿನ ಪ್ರಯಾಣಿಕರಿಂದ ಭಾರತದ ಅಧ್ಯಯನದ ಪ್ರಾರಂಭವು ಬಹುಷಃ ಮೌರ್ಯ ಸಾಮ್ರಾಜ್ಯದ ರಾಜನಾಗಿದ್ದ ಚಂದ್ರಗುಪ್ತ ಮೌರ್ಯ (322-298 ಆಳ್ವಿಕೆ) ಆಸ್ಥಾನಕ್ಕೆ ಬಂದಿದ್ದ ಸೆಲ್ಯೂಸಿಡ್‌ ದೇಶದ ಗ್ರೀಕ್ ರಾಯಭಾರಿಯಾಗಿದ್ದ ಮೆಗಾಸ್ತನೀಸ್ (ಸುಮಾರು 350-290 )ಕಾಲಕ್ಕೆ ಹೋಗುತ್ತದೆ. ಭಾರತದಲ್ಲಿನ ತನಗೆ ಎದುರಾದ ಅನುಭವಗಳ ಆಧಾರದ ಮೇಲೆ ಮೆಗಾಸ್ತನೀಸ್ ನಾಲ್ಕು-ಸಂಪುಟಗಳ ಇಂಡಿಕಾವನ್ನು ರಚಿಸಿದನು, ಅದರ ತುಣುಕುಗಳು ಇನ್ನೂ ಅಸ್ತಿತ್ವದಲ್ಲಿವೆ. ಅವನ ಆ ಕೃತಿ ಮುಂಬಂದ ಶಾಸ್ತ್ರೀಯ ಭೂಗೋಳಶಾಸ್ತ್ರಜ್ಞರಾದ ಅರ್ರಿಯನ್, ಡಿಯೋಡರ್ ಮತ್ತು ಸ್ಟ್ರಾಬೊ ಮೇಲೆ ಪ್ರಭಾವ ಬೀರಿತು. ಇಸ್ಲಾಮಿಕ್ ಗೋಲ್ಡನ್ ಏಜ್ ವಿದ್ವಾಂಸ ಮುಹಮ್ಮದ್ ಇಬ್ನ್ ಅಹ್ಮದ್ ಅಲ್-ಬಿರುನಿ (ಕ್ರಿ.ಶ.973-1048) ತಾರಿಖ್ ಅಲ್-ಹಿಂದ್ (ಭಾರತಕುರಿತ ಸಂಶೋಧನಾ ಕೃತಿ) ನಲ್ಲಿ ಭಾರತದ ರಾಜಕೀಯ ಮತ್ತು ಮಿಲಿಟರಿ ಇತಿಹಾಸವನ್ನು ದಾಖಲಿಸಿದ್ದಾನೆ ಮತ್ತು ಭಾರತದ ಸಾಂಸ್ಕೃತಿಕ, ವೈಜ್ಞಾನಿಕ, ಸಾಮಾಜಿಕ ಮತ್ತು ಧಾರ್ಮಿಕ ಇತಿಹಾಸವನ್ನು ವಿಸ್ತಾರವಾಗಿ ದಾಖಲಿಸಿದ್ದಾನೆ. ಅವರು ಭಾರತದ ಮಾನವಶಾಸ್ತ್ರವನ್ನು ಅಧ್ಯಯನ ಮಾಡಿ, ವಿವಿಧ ಭಾರತೀಯ ಗುಂಪುಗಳೊಂದಿಗೆ ಧೀರ್ಘ ಕಾಲದವರೆಗೂ ತೊಡಗಿಕೊಂಡು, ಅವರ ಭಾಷೆಗಳನ್ನು ಕಲಿತು, ಅವರ ಪ್ರಮುಖ ಪಠ್ಯಗಳನ್ನು ಅಧ್ಯಯನ ಮಾಡಿ ಮತ್ತು ಸಾಂಸ್ಕೃತಿಕ ತುಲನೆಗಳನ್ನು ಬಳಸಿಕೊಂಡು ವಸ್ತುನಿಷ್ಠತೆ ಮತ್ತು ಪಕ್ಷಪಾತವಿಲ್ಲದೆ ತಮ್ಮ ಸಂಶೋಧನೆಗಳನ್ನು ಪ್ರಸ್ತುತಪಡಿಸಿದ್ದಾರೆ. === ಶೈಕ್ಷಣಿಕ ನಿರ್ದೇಶನ === ಭಾರತಶಾಸ್ತ್ರವು ಸಾಮಾನ್ಯವಾಗಿ ಅರ್ಥೈಸಲ್ಪಟ್ಟಂತೆ ಆರಂಭಿಕ ಆಧುನಿಕ ಅವಧಿಯಲ್ಲಿ ಪ್ರಾರಂಭವಾಯಿತು ಎಂದು. ಅದು ವಿಮರ್ಶಾತ್ಮಕವಾಗಿ ವಿಷಯ ಅರ್ಥೈಸಿಕೊಳ್ಳುವಿಕೆ, ಜಾಗತೀಕರಣ ಮತ್ತು ನಿರಂಕುಷ ಜ್ಞಾನದ ವಿನಿಯೋಗ ಸೇರಿದಂತೆ ಆಧುನಿಕತೆಯ ಅಗತ್ಯ ಲಕ್ಷಣಗಳನ್ನು ಒಳಗೊಂಡಿದೆ. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಭಾರತಶಾಸ್ತ್ರದ ಒಂದು ಪ್ರಮುಖ ಲಕ್ಷಣವೆಂದರೆ ಭಾರತಶಾಸ್ತ್ರದ ಅಧ್ಯಯಯನಶೀಲ ಸಮಾಜಗಳ ರಚನೆಯ ಮೂಲಕ ವಿದ್ಯಾಸಂಸ್ಥೆಗಳ ನಡುವೆ ಶೈಕ್ಷಣಿಕ ಸಂವಹನ ಮತ್ತು ನಂಬಿಕೆಯ ಜಾಲಗಳ ಅಭಿವೃದ್ಧಿ ಹೊಂದಿದವು. ಅಂತೆಯೇ ಬಂಗಾಳದ ಏಷ್ಯಾಟಿಕ್ ಸೊಸೈಟಿಯಂತಹ ಸಂಸ್ಥೆಗಳ ಉಗಮ, ಹಾಗೆಯೇ ಜರ್ನಲ್ ಆಫ್ ರಾಯಲ್ ಏಷಿಯಾಟಿಕ್ ಸೊಸೈಟಿ ಮತ್ತು ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಸಂಸ್ಥೆಗಳ ನಿಯತಕಾಲಿಕೆಗಳು ಅದೇ ಕಾಲದಲ್ಲಿ ರಚಿತಗೊಂಡವು. ದಕ್ಷಿಣ ಏಷ್ಯಾದ ಭಾಷೆಗಳು, ಸಾಹಿತ್ಯಗಳು ಮತ್ತು ಸಂಸ್ಕೃತಿಗಳ ಅಧ್ಯಯನಕ್ಕೆ ಯುರೋಪಿಯನ್ ಕ್ಲಾಸಿಕಲ್ ಸ್ಟಡೀಸ್ (ಶಾಸ್ತ್ರೀಯ ಅಧ್ಯಯನ) ಮಾದರಿಯ ವಿಧಾನಗಳ ಅನ್ವಯಿಕೆಯಯೇ ಭಾರತಶಾಸ್ತ್ರದ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ. ಹದಿನೆಂಟನೇ ಶತಮಾನದ ಪ್ರವರ್ತಕರಾದ ವಿಲಿಯಂ ಜೋನ್ಸ್, ಹೆನ್ರಿ ಥಾಮಸ್ ಕೋಲ್‌ಬ್ರೂಕ್, ಗೆರಾಸಿಮ್ ಲೆಬೆಡೆವ್ ಅಥವಾ ಆಗಸ್ಟ್ ವಿಲ್ಹೆಲ್ಮ್ ಷ್ಲೆಗೆಲ್ ಅವರ ದೆಸೆಯಿಂದ ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷ್ ಇಂಡಿಯಾದ ಸಂದರ್ಭದಲ್ಲಿ ಭಾರತಶಾಸ್ತ್ರವು ಶೈಕ್ಷಣಿಕ ವಿಷಯವಾಗಿ ಹೊರಹೊಮ್ಮಿತು, ಜೊತೆಗೆ ಏಷ್ಯಾದ ಅಧ್ಯಯನಗಳು ಸಾಮಾನ್ಯವಾಗಿ ಪ್ರಣಯದಿಂದ ಪ್ರಭಾವಿತವಾಗಿವೆ. ಆ ಕಾಲದ ಓರಿಯಂಟಲಿಸಂ . ಏಷ್ಯಾಟಿಕ್ ಸೊಸೈಟಿಯನ್ನು 1784 ರಲ್ಲಿ ಕಲ್ಕತ್ತಾದಲ್ಲಿ , ಸೊಸೈಟಿ ಏಷ್ಯಾಟಿಕ್ (Société ) ಅನ್ನು 1822 ರಲ್ಲಿ ಸ್ಥಾಪಿಸಲಾಯಿತು, ರಾಯಲ್ ಏಷಿಯಾಟಿಕ್ ಸೊಸೈಟಿ 1824 ರಲ್ಲಿ, ಅಮೇರಿಕನ್ ಓರಿಯೆಂಟಲ್ ಸೊಸೈಟಿ 1842 ರಲ್ಲಿ ಮತ್ತು ಜರ್ಮನ್ ಓರಿಯೆಂಟಲ್ ಸೊಸೈಟಿ ( Morgenländische ) 1845 ರಲ್ಲಿ, ಭಾರತೀಯ ಮತ್ತು ಬೌದ್ಧ ಧರ್ಮ ಅಧ್ಯಯಯನ ಜಪಾನೀಯ ಸಂಘ 1949 ರಲ್ಲಿ ಸ್ಥಾಪಿಸಲಾಯಿತು. . ಸಂಸ್ಕೃತ ಸಾಹಿತ್ಯವು ಅನೇಕ ಪೂರ್ವ-ಆಧುನಿಕ ನಿಘಂಟುಗಳನ್ನು ಒಳಗೊಂಡಿತ್ತು, ವಿಶೇಷವಾಗಿ ಅಮರಸಿಂಹನ ನಾಮಲಿಂಗಾನುಶಾಸನ, ಆದರೆ ಇಂಡೋಲಾಜಿಕಲ್ ಅಧ್ಯಯನದಲ್ಲಿ ಸಂಸ್ಕೃತ ಸಾಹಿತ್ಯದ ಒಂದು ಮೈಲಿಗಲ್ಲು 1850 ರಿಂದ 1870 ರ ಅವಧಿಯಲ್ಲಿ ಪ್ರಕಟಗೊಂಡ ಸೇಂಟ್ ಪೀಟರ್ಸ್ಬರ್ಗ್ ನ ಸಂಸ್ಕೃತ-ವೋರ್ಟರ್ಬಚ್ನ(ಅಂದರೆ ಸಂಸ್ಕೃತ-ಪದಕೋಷ). 1879 ರಲ್ಲಿ ಸೇಕ್ರೆಡ್ ಬುಕ್ಸ್ ಆಫ್ ದಿ ಈಸ್ಟ್‌ನಲ್ಲಿ ಪ್ರಮುಖ ಹಿಂದೂ ಪಠ್ಯಗಳ ಅನುವಾದಗಳು ಪ್ರಾರಂಭವಾದವು. ಪಾಣಿನಿಯ ವ್ಯಾಕರಣದ ಒಟ್ಟೊ ವಾನ್ ಬಾಟ್ಲಿಂಗ್‌ನ ಆವೃತ್ತಿಯು 1887 ರಲ್ಲಿ ಮುದ್ರಿತಗೊಂಡಿತು. ಋಗ್ವೇದದ ಮ್ಯಾಕ್ಸ್ ಮುಲ್ಲರ್ ಅವರ ಆವೃತ್ತಿಯು 1849-75 ರಲ್ಲಿ ಪ್ರಕಟವಾಯಿತು. ಆಲ್ಬ್ರೆಕ್ಟ್ ವೆಬರ್ ಅವರು 1849 ರಲ್ಲಿ ಆ ಕಾಲದಲ್ಲೇ ಹೊಸ ಛಾಪನ್ನು ಮೂಡಿಸಿದಂತಹ ಇಂಡೋಲಾಜಿಸ್ಚೆ ಸ್ಟುಡಿಯನ್ (ಭಾರತಶಾಸ್ತ್ರ ಅಧ್ಯಯಯನ) ಎಂಬ ಪತ್ರಿಕೆಯನ್ನು ಪ್ರಕಟಿಸಲು ಪ್ರಾರಂಭಿಸಿದರು. 1897 ರಲ್ಲಿ ಸೆರ್ಗೆ ಓಲ್ಡೆನ್‌ಬರ್ಗ್ ಪ್ರಮುಖ ಸಂಸ್ಕೃತ ಪಠ್ಯಗಳಾದ "ಬಿಬ್ಲಿಯೊಥೆಕಾ ಬುದ್ಧಿಕಾ" ದ ವ್ಯವಸ್ಥಿತ ಆವೃತ್ತಿಯನ್ನು ಪ್ರಾರಂಭಿಸಿದರು. == ವೃತ್ತಿಪರ ಸಾಹಿತ್ಯ ಮತ್ತು ಸಂಘಗಳು == ಪೂರ್ವದಲ್ಲಿ ಭಾರತಶಾಸ್ತ್ರಜ್ಞರು ವಿವಿಧ ಸಂಸ್ಕೃತ ಸಂಮೇಳನಗಳನ್ನು ಆಯೋಜಿಸುತ್ತಿದ್ದತು. ಯುಕೆ, ಜರ್ಮನಿ, ಭಾರತ, ಜಪಾನ್, ಫ್ರಾನ್ಸ್ ಮತ್ತು ಇತರೆಡೆಗಳಲ್ಲಿ ರಾಷ್ಟ್ರೀಯ ಮಟ್ಟದ ಸಭೆಗಳು, ಅಮೇರಿಕನ್ ಅಸೋಸಿಯೇಷನ್ ಆಫ್ ಏಷ್ಯನ್ ಸ್ಟಡೀಸ್, ಅಮೇರಿಕನ್ ಓರಿಯಂಟಲ್ ಸೊಸೈಟಿ ವಾರ್ಷಿಕ ಸಮ್ಮೇಳನ, ವಿಶ್ವ ಸಂಸ್ಕೃತ ಸಮ್ಮೇಳನ ಇತ್ತಾದಿ. ಹಲವು ಪತ್ರಿಕೆಗಳೂ ಕೂಡ ಪ್ರಾರಂಭಗೊಂಡವು. ಉದಾಹರಣೆಗೆ, ಇಂಡೋ-ಇರಾನಿಯನ್ ಜರ್ನಲ್, ಜರ್ನಲ್ ಆಫ್ ದಿ ರಾಯಲ್ ಏಷ್ಯಾಟಿಕ್ ಸೊಸೈಟಿ, ಜರ್ನಲ್ ಆಫ್ ದಿ ಅಮೇರಿಕನ್ ಓರಿಯೆಂಟಲ್ ಸೊಸೈಟಿ, ಜರ್ನಲ್ ಅಸಿಯಾಟಿಕ್, ಜರ್ನಲ್ ಆಫ್ ದಿ ಜರ್ಮನ್ ಓರಿಯೆಂಟಲ್‌ನಂತಹ, ಸೊಸೈಟಿ (), ವೀನರ್ ಝೈಟ್ಸ್‌ಕ್ರಿಫ್ಟ್ ಫರ್ ಡೈ ಕುಂಡೆ ಸುಡಾಸಿಯನ್ಸ್, ಜರ್ನಲ್ ಆಫ್ ಇಂಡಿಯನ್ ಫಿಲಾಸಫಿ, ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್‌ಸ್ಟಿಟ್ಯೂಟ್, ಜರ್ನಲ್ ಆಫ್ ಇಂಡಿಯನ್ ಅಂಡ್ ಬೌದ್ಧ ಅಧ್ಯಯನಗಳು (ಇಂಡೋಗಾಕು ಬುಕ್ಕಿಯೋಗಾಕು ಕೆಂಕ್ಯು), ಬುಲೆಟಿನ್ ಡೆ ಎಲ್'ಕೊಲೆಡ್ರಾನ್ 'ಎಕ್ಸ್ಟ್ರೀಮ್ ಓರಿಯಂಟ್, ಮುಂತಾದವು. ಹಲವು ಭಾರತಶಾಸ್ತ್ರಜ್ಞರು ಅಮೆರಿಕನ್ ಓರಿಯೆಂಟಲ್ ಸೊಸೈಟಿ, ಗ್ರೇಟ್ ಬ್ರಿಟನ್ ಮತ್ತು ಐರ್ಲೆಂಡ್‌ನ ರಾಯಲ್ ಏಷ್ಯಾಟಿಕ್ ಸೊಸೈಟಿ, ಸೊಸೈಟಿ ಏಷ್ಯಾಟಿಕ್, ಡ್ಯೂಷೆ ಮೊರ್ಗೆನ್‌ಲ್ಯಾಂಡಿಸ್ಚೆ ಗೆಸೆಲ್‌ಶಾಫ್ಟ್ ಮತ್ತು ಇತರ ವೃತ್ತಿಪರ ಸಂಸ್ಥೆಗಳ ಸದಸ್ಯರಾಗಿರಿತ್ತಿದ್ದರು. == ಭಾರತಶಾಸ್ತ್ರಜ್ಞರ ಪಟ್ಟಿ == ಕೆಳಗಿನವು ಪ್ರಮುಖ ಶೈಕ್ಷಣಿಕ ಅರ್ಹತೆ ಹೊಂದಿರುವ ಭಾರತಶಾಸ್ತ್ರಜ್ಞರ ಪಟ್ಟಿಯಾಗಿದೆ. === ಐತಿಹಾಸಿಕ ವಿದ್ವಾಂಸರು === (350-290 ) - (973-1050) - Cœurdoux (1691–1779) (1731–1805) (1746–1794) (1749–1836) (1753–1821) (1760–1833) (1765–1837) - (1765–1848) (1767–1845) (1773–1836). (1786–1860) (1791–1867) () (1798–1868) (1799-1840) (1809-1877) () (1810–1882) (1813–1889) (1814–1891) (1814–1893) (1814–1893) (1815–1904) - (1819–1899) (1820-1889) (1821–1893) (1822–1907) Müller (1823–1900) (1825–1901) . . (1826–1906) (1827-1894) (1832–1903) (1832–1904) (1833–1917) (1836–1908) Bühler (1837–1898) (1861–1938) (1837–1925) (1840-1882) (1842–1918) (1845–1919) (1848–1920) (1849–1894) (1850–1937) (1850–1893) Führer (1853–1930) (1853-1938) (1854-1930) (1854–1920) (1854–1930) (1855–1928) . (1857-1927) (1862–1943) . . (1863–1931) (1863–1937) (1866–1942) .. (1867–1956) (1870-1958) . (1871–1947) (1872–1955) (1876–1958) (1879–1944) (1880–1972) (1882–1955) (1885–1927) (1885–1964) (1887–1960) (1888-1961) (1889–1981) (1890–1943) (1890–1963) (1890–1976) . . (1891–1956) . . (1892–1975) (1893–1963) (1893–1985) . . (1896–1953) (1903–1976) . (1927- . (1904-1974) (1904–1987) (1904–2005) (1905–1991) (1905–2001) (1906–1982) (1907–1994) (1907–2003) (1909–1986) (1909–1993) (1909-2001) (1914–1986) (1916–1997) . . (1917–1998)[ ] (1920–2009) - (1920—1973) (1922–2010) . () (1925-2013) . . (1926–2003) (1927–2009) . . . (1928–1979) (1929–2007) (1940–) (1941–1977) (1965–) (1940–) (1856—1896) (1920–1998) (1911–1992) . . , . (1916-1999), , (1921–2003) (1914–2010) (1919–2011), ; , (1928–2012), (1924-2016) , (1933–2018), Tübingen, (1930–2018)- (1927–2019)- , () (1925–2019) (1937–2019), . , (1936–2020), - === ವಿಶ್ವವಿದ್ಯಾನಿಲಯದ ಹುದ್ದೆಗಳೊಂದಿಗೆ ಸಮಕಾಲೀನ ವಿದ್ವಾಂಸರು === (1931–), , , (1938–) (1941–)- (1943–)- - , . (1945–)- , (1948–), - , (1948–) , (1942–) . ( ) (1957–) , Gérard (1940–) Collège (1940-) , (1940-), , , , , , , , , ( ), === ಇತರ ಭಾರತಶಾಸ್ತ್ರಜ್ಞರು === ಮೈಕೆಲ್ ಡ್ಯಾನಿನೊ, ಫ್ರೆಂಚ್-ಭಾರತೀಯ ಲೇಖಕ ಮತ್ತು ಐತಿಹಾಸಿಕ ನಿರಾಕರಣವಾದಿ ಕೊಯೆನ್‌ರಾಡ್ ಎಲ್ಸ್ಟ್ (1959–ಇಂದಿನವರೆಗೆ), ಹಿಂದುತ್ವ ಲೇಖಕ ಮತ್ತು, ಔಟ್ ಆಫ್ ಇಂಡಿಯಾ ಸಿದ್ಧಾಂತದ ಬೆಂಬಲಿಗ ಜಾರ್ಜ್ ಫ್ಯೂರ್ಸ್ಟೈನ್ ಡೇವಿಡ್ ಫ್ರಾಲಿ, ಅಮೇರಿಕನ್ ಹಿಂದುತ್ವ ಲೇಖಕ, ಜ್ಯೋತಿಷಿ ಮತ್ತು ಐತಿಹಾಸಿಕ ಪರಿಷ್ಕರಣೆವಾದಿ ರಾಜೀವ್ ಮಲ್ಹೋತ್ರಾ, ಭಾರತೀಯ-ಅಮೆರಿಕನ್ ಹಿಂದುತ್ವ ಲೇಖಕ ಮತ್ತು ಕಾರ್ಯಕರ್ತ ಶ್ರೀಕಾಂತ್ ತಳಗೇರಿ, ಭಾರತದಿಂದ ಹೊರಗಿರುವ ಪ್ರತಿಪಾದಕ ಮತ್ತು ಹಿಂದೂ ರಾಷ್ಟ್ರೀಯವಾದಿ ಹ್ಯಾನ್ಸ್ ಟಿ. ಬಕ್ಕರ್ ಸ್ಟೀವನ್ ಜೆ. ರೋಸೆನ್, ಅಮೇರಿಕನ್ ಇಸ್ಕಾನ್ ಲೇಖಕ, ದಿ ಜರ್ನಲ್ ಆಫ್ ವೈಷ್ಣವ ಸ್ಟಡೀಸ್‌ನ ಸಂಸ್ಥಾಪಕ ಸಂಪಾದಕ == ಇಂಡಾಲಜಿ ಸಂಸ್ಥೆಗಳು == ಸಂಸ್ಕೃತ ವಿಭಾಗ ವಿದ್ಯಾ ಧರ್ಮ ವಿಗ್ಯಾನ್‌, ಬನಾರಸ್‌ ಹಿಂದು ವಿಸ್ವವಿದ್ಯಾನಿಲಯ. ಆದ್ಯರ್‌ ಗ್ರಂಥಾಲಯ ಮತ್ತು ಅಧ್ಯಯನ ಕೇಂದ್ರ, ಚೆನ್ನೈ. ಬಂದಾರ್ಕ್ ಅಧ್ಯಯನ ಪೂರ್ವ ಸಂಸ್ಥೆ, ಪೂಣೆ. ಅಧ್ಯಯನ ಪೂರ್ವ ಸಂಸ್ಥೆ (ಓರಿಯಂಟಲ್ ಸಂಶೋಧನಾ ಸಂಸ್ಥೆ), ಮೈಸೂರು. ಓರಿಯಂಟಲ್ ಸಂಶೋಧನಾ ಸಂಸ್ಥೆ ಮತ್ತ ಪ್ರಾಚೀನ ಹಸ್ತಪ್ರರಿ ಗ್ರಂಥಾಲಯ, ತಿರುವನಂತಪುರಂ. ಲಾಲ್‌ಭಾಯ್‌ ದಲ್ಪತ್ ಭಾಯ್‌ ಭಾರತಶಾಸ್ತ್ರ ಸಂಸ್ಥೆ ಮತ್ತು ಲಾಲ್‌ಭಾಯ್‌ ದಲ್ಪತ್ ಭಾಯ್‌ ವಸ್ತುಸಂಗ್ರಹಾಲಯ, ಅಹಮದಾಬಾದ್‌, ಗುಜರಾತ್.‌ ಅಮೆರಿಕಾ ಭಾರತಶಾಸ್ತ್ರ ಅಧ್ಯಯನ ಸಂಸ್ಥೆ. ಫೆಂಚ್‌ ಸಂಸ್ಥೆ, ಪುದುಚೆರಿ (ಪೋಂಡಿಚೆರಿ). ಆಕ್ಸ್‌ಫರ್ಡ್ ಭಾರತೀಯ ಅಧ್ಯಯನ ಕೇಂದ್ರ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಓಮಿಲೋಸ್ ಮೆಲೆಟನ್ .. – 1995 ರಿಂದ, 1990 ರಿಂದ ಸಂಯೋಜಿತ ಚರ್ಚಾ ವೇದಿಕೆಯೊಂದಿಗೆ ಇಂಡೋಲಾಜಿಕಲ್ ವೆಬ್‌ಸೈಟ್‌ಗಳಿಗೆ ಅನೇಕ ಲಿಂಕ್‌ಗಳೊಂದಿಗೆ ಇಟಾಲಿಯನ್ ಬ್ಲಾಗ್ ಇಂಡಾಲಜಿಗೆ ಸಂಬಂಧಿಸಿದ ಪುಸ್ತಕಗಳು 2020-09-30 ವೇಬ್ಯಾಕ್ ಮೆಷಿನ್ ನಲ್ಲಿ. (ವಾಣಿಜ್ಯ ಪ್ರಕಾಶಕರ ವೆಬ್‌ಸೈಟ್) ಯುರೋಪಿಯನ್ ವಿದ್ವಾಂಸರು ಅಧ್ಯಯನ ಮಾಡಿದ ವೇದ 2008-10-09 ವೇಬ್ಯಾಕ್ ಮೆಷಿನ್ ನಲ್ಲಿ. (ಗಿಫರ್ಡ್ ಲೆಕ್ಚರ್ಸ್ ಆನ್‌ಲೈನ್) === ಗ್ರಂಥಾಲಯ ಮಾರ್ಗದರ್ಶಿಗಳು === / . " ". : , . " ". . : . " & ". , : . 12 2014. 22 2014. . " ". . : . 26 2014. " ". . , . " ". . , : , . 2015-10-04. 2022-11-14. "/ ". . : - .