ಭಾಲ್ಕಿ ಬೀದರ್ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಇಲ್ಲಿನ ಪ್ರಮುಖ ನದಿ ಕಾರಂಜಾ. ಇಲ್ಲಿರುವ ಕೋಟೆ ಮತ್ತು ಭಲ್ಕೇಶ್ವರ ದೇವಸ್ಥಾನ ಪ್ರಮುಖ ಪ್ರವಾಸಿ ತಾಣಗಳು. == ಭಾಲ್ಕಿ ತಾಲೂಕಿನ ಸಾಹಿತಿಗಳು == ಸಂಗಪ್ಪಾ ಬಿರಾದಾರ ಜಿ.ಬಿ.ವಿಸಾಜಿ ಶರಣಯ್ಯ ಮಠಪತಿ ಪ್ರಯಾಗ ಅ.ಎರೋಳ್ಕರ ಎಸ್.ಎಂ.ಜನವಾಡಕರ್. ದಿ.ಸುಬ್ಬಣ್ಣ ಅಂಬೆಸಂಗೆ ಡಾ.ಸೋಮನಾಥ ನುಚ್ಚಾ ಡಾ.ಪ್ರೇಮಾ ಸಿರ್ಸೆ ಎಚ್.ಸಿ.ಖಡ್ಕೆ ಸಿದ್ರಾಮಪ್ಪಾ ಘಾಳೆ ಡಾ. ವೈಜಿನಾಥ ಭಂಡೆ ಧನರಾಜ ಪುಲಾರೆ ಡಾ.ಕೆ.ಎಸ್.ಬಂಧು ಸಿದ್ದೇಶ್ವರ ನಾಗಲಿಂಗ ಕವಿ ವೀರಶೆಟ್ಟಿ ಬಾವುಗೆ ಡಾ.ಕಾಶಿನಾಥ ಚೆಲುವಾ ಶಿವರುದ್ರಯ್ಯಾ ಸ್ವಾಮಿ ಮಲ್ಲಮ್ಮ ಆರ್ ಪಾಟೀಲ್ ಮಯಾದೇವಿ ವಿ.ಗೋಖಲೆ ಇಂದುಮತಿ ಸುತಾರ ದಿ.ಪ್ರಭುಶೆಟ್ಟಿ ಸೈನಿಕಾರ ಡಾ.ವಡ್ಡೆ ಹೇಮಲತಾ ಡಾ.ಚಂದ್ರಪ್ಪ ಭತಮುರ್ಗೆ ಡಾ.ಶಿವಗಂಗಾ ರುಮ್ಮಾ ಈಶ್ವರಿ ಶಿವರಾಜ ಪಾಟೀಲ್ ಗಣಪತಿ ಭುರೆ ಡಾ.ರಘುಶಂಖ ಭಾತಂಬ್ರಾ ಎಂ.ಎಸ್.ಮನೋಹರ ನಾಮದೇವ ಜ್ಯಾಂತೆ ಪೂಜ್ಯ ಶ್ರೀ ಜಗದ್ಗುರು ಚನ್ನ ಬಸವಾನಂದ ಸ್ವಾಮಿಜಿ ಡಾ.ಪುಟ್ಟಮಣಿ ದೇವಿದಾಸ ಬನಸಿಧರ ರಾಠೋಡ ಪಾರ್ವತಿ ವಿ. ಸೋನಾರೆ ಸುನೀತಾ ದಾಡಗೆ ಸಂಜೀವ ಪಿ.ಸೂರ್ಯವಂಶಿ ಎಂ.ಪಿ.ಮುದಾಳೆ ಡಾ.ವಿಕ್ರಮ ವಿಸಾಜಿ ಪಿ.ಕೆ ಪ್ರಭು ಡಾ.ಗಾಂಧಿಜಿ ಮೊಳಕೇರೆ ಡಾ.ಮೀನಾಕುಮಾರಿ ಎಸ್.ಪಾಟೀಲ್ ಡಾ.ಶ್ರೀನಿವಾಸ ಬೇಂದ್ರೆ ಡಾ.ಎಂ.ಮಕ್ತುಂಬಿ ಡಾ.ರೇಣುಕಾ ಎಂ.ಸ್ವಾಮಿ ಮಹೇಶ ಬನ್ನಾಳೆ ಕಲ್ಲಪ್ಪಾ ಮೊಳಕೇರೆ ಮಹಾರುದ್ರ ಡಾಕುಳಗೆ ರೇಣುಕಾ ಎನ್.ಬಿ. ಬೀರಪ್ಪ ವಾಡೆ ಜ್ಯೋತಿ ಮಠಪತಿ ದಿಲೀಪ ವಿ.ತರನಳ್ಳಿ ಜೈ.ಪ್ರಕಾಶ ಸಿಂಧೆ ಅಜಿತ ನೆಳಗೆ ಆಕಾಶ ಹಿರಿವಗ್ಗೆ ಮಾಣಿಕರಾವ ಸಿ.ಪಾಟೀಲ್ ಕೃಪೆ: 'ಬೀದರ ಜಿಲ್ಲಾ ಸಾಹಿತಿಗಳ ಪರಿಚಯ ' ಎಂಬ ಪುಸ್ತಕದಿಂದ ಆರಿಸಿಕೊಳ್ಳಲಾಗಿದೆ. ಲೇಖಕರು: ಮಚ್ಚೇಂದ್ರ ಪಿ ಅಣಕಲ್ == ಉಲ್ಲೇಖ ==