ಮ.ನ.ಜವರಯ್ಯನವರ ಕೆಲವು ಕೃತಿಗಳು: ಕೇಳು ಜಗ ಮಾದಿಗ ಹೊಲೆಯ ಅತ್ತೆ ಸೊಸೆ ಆತ್ಮಕತೆ ಬುರುಡೆಗೆ ಸ್ವರ್ಗ ಕಾದಂಬರಿ:- ಮಾಗಿ, ಇದಕ್ಕೆ ರಾಜ್ಯ ಸಾಹಿತ್ಯ ಆಕಾಡಮಿ ಪ್ರಶಸ್ತಿ ಬಂದಿದೆ. ಬಂಡಾಯ ಮತ್ತು ಹೆಣ್ಣು ವಿಮರ್ಶೆ:- ಪ್ರತಿಪಾದನೆ ಇವಲ್ಲದೇ ಅಂಬೇಡ್ಕರ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.