ಮಂಗಳವಾರ - ವಾರದ ದಿನಗಳಲ್ಲೊಂದು. ಇದು ಸೋಮವಾರ ಮತ್ತು ಬುಧವಾರದ ಮಧ್ಯದ ದಿನ. == ಜ್ಯೋತಿಷ್ಯ == ಜೋತಿಷ್ಯದ ಪ್ರಕಾರ ಮಂಗಳವಾರವು ಮಂಗಳ ಗ್ರಹದೊಂದಿಗೆ ಸಂಬಂಧ ಹೊಂದಿದೆ. == ನಂಬಿಕೆಗಳು == ಸಾಧಾರಣವಾಗಿ ಮಂಗಳವಾರ ಶುಭ ಕಾರ್ಯಗಳನ್ನು ಮಾಡುವುದಿಲ್ಲ.ಈ ದಿನ ಸಂಪತ್ತು,ಸಮೃದ್ಧಿಗೆ ಒಡತಿಯಾದ ಲಕ್ಷ್ಮಿಗೆ ಮೀಸಲಾದ ದಿನ ಎಂಬ ನಂಬಿಕೆಯಿದೆ.ಹೀಗಾಗಿ ಲಕ್ಷ್ಮಿ ಮನೆಯಿಂದ ಹೊರಟು ಹೋಗುವಳೆಂಬ ಭಯದಿಂದ ಮಂಗಳವಾರ ಹೆಣ್ಣು ಮಕ್ಕಳ ಮದುವೆ ಮಾಡುವುದಿಲ್ಲ.