ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ 42 ಗ್ರಾಮಗಳಲ್ಲಿ ಮಂಡೆಕೋಲು ಗ್ರಾಮವೂ ಒಂದಾಗಿದೆ. ಕೇರಳದ ಗಡಿ ಗ್ರಾಮವಾದ ಮಂಡೆಕೋಲು ಒಂದು ಕಾಲದ ಕುಗ್ರಾಮ. ಆದರೆ ಇದೇ ಗ್ರಾಮದವರಾದ ಶ್ರೀ ಡಿ. ವಿ. ಸದಾನಂದ ಗೌಡರು ಕರ್ನಾಟಕದ 26ನೆಯ ಮುಖ್ಯಮಂತ್ರಿಯಾಗಿ ಅಧಿಕಾರ ಹೊಂದಿದ್ದು ಸುಳ್ಯ ತಾಲೂಕಿಗೆ ಹೆಮ್ಮೆಯ ವಿಷಯ. ಇದೇ ಗ್ರಾಮದವರಾದ ಶ್ರೀ ಸದಾನಂದ ಮಾವಜಿ ಗೌಡರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದದ್ದು ಮಂಡೆಕೋಲು ಗ್ರಾಮದ ಹೆಮ್ಮೆಯ ವಿಷಯ. ಮಂಡೆಕೋಲು ಗ್ರಾಮದ ಪೂರ್ವ ಮತ್ತು ಉತ್ತರ ಭಾಗದಲ್ಲಿ ಪೇರಾಲು ಮತ್ತು ಅಂಬ್ರೋಟಿ ಬೈಲು ಸಿಗುತ್ತದೆ. ಅಲ್ಲಿ ಗೌಡರ ಕೆಲವು ಪ್ರಮುಖ ಮನೆಗಳು ಇವೆ. == ಆಳಂಕಲ್ಯ == == ಮಾವಂಜಿ == == ಬದಿಕಾನ == == ಕುಕ್ಕುಡೇಲು == == ಕುಕ್ಕೆಟ್ಟಿ == == ಗೌಡನ ಮನೆ ಪೇರಾಲು == == ಚೌಟಾಜೆ == == ದೇವರಗುಂಡ == == ಮಿತ್ತಪೇರಾಲು == == ನೀರ್ಪಾಡಿ == == ಹಂಡನ ಮನೆ ==