ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರ ಒಂದು ಕಾದಂಬರಿ. ಈ ಕಾದಂಬರಿ ೨೦೧೧ನೇ ವರ್ಷದ ಸರಸ್ವತಿ ಸಮ್ಮಾನ ಪುರಸ್ಕಾರಕ್ಕೆ ಭಾಜನವಾಗಿದೆ..ಹಿಂದುಸ್ತಾನಿ ಸಂಗೀತ ಕುರಿತು ರಚಿಸಿದಂತಹ ಕಾದಂಬರಿ. ಪಂಡಿತ್ ಮೋಹನ್ ಲಾಲ್ ಎಂಬ ಹಾಡುಗಾರನ ಕಥೆ-ವ್ಯಥೆ ಈ ಕಾದಂಬರಿಯ ವಸ್ತು. == ==