ಮಡಕಶಿರಾ ಆಂದ್ರಪ್ರದೇಶದ ಅನಂತಪುರ ಜಿಲ್ಲೆಯ ಒಂದು [ತಾಲ್ಲೂಕು]] ಕೇಂದ್ರ , ಕರ್ನಾಟಕ ದ ಭೂ ಪ್ರದೇಶ ಈ ಪ್ರದೇಶವನ್ನು ಸುತ್ತುವರೆದಿದೆ, ಇಲ್ಲಿನ ಬಹುತೇಕ ಜನರು ಕನ್ನಡವನ್ನು ಮಾತನಾಡುತ್ತಾರೆ. == ಎತ್ತರ == ಮಡಕಶಿರಾ ದಲ್ಲಿ ಬೆಟ್ಟವಿದ್ದು ಅದು ೨೯೩೭ ಅಡಿ ಎತ್ತರವಿದೆ, ಇದು ಅನಂತಪುರ ಜಿಲ್ಲೆಯಲ್ಲಿ ಅತ್ಯಂತ ತಂಪಾಗಿರುವ ಪ್ರದೇಶವಾಗಿದೆ. == ಹಳ್ಳಿಗಳು == ಗೌಡನಹಳ್ಳಿ ಮಲ್ಲಿ ನಾಯಕನ ಹಳ್ಳಿ ಎರ್ರ ಬೊಮ್ಮನ ಹಳ್ಳಿ ಕರೆಸಂಕನ ಹಳ್ಳಿ ಉಪ್ಪೆರಲ ಹಳ್ಳಿ ಗೋವಿಂದಪುರ ತಿರುಮಲ ದೇವನ ಹಳ್ಳಿ