ಮ್ಯಾಡ್ರಿಡ್ ಸ್ಪೇನ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಇದು ಯುರೋಪಿಯನ್ ಒಕ್ಕೂಟದಲ್ಲಿ ಲಂಡನ್ ಮತ್ತು ಬರ್ಲಿನ್ ನಂತರದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಇದು ದೇಶದ ಮಧ್ಯ ಭಾಗದಲ್ಲಿರುವ ಮನ್ಜನಾರೆಸ್ ನದಿಯ ತಟದಲ್ಲಿ ಸ್ಥಿತವಾಗಿದೆ. ಸ್ಪೇನ್ ದೇಶದ ರಾಜನ ವಾಸಸ್ಥಳ ಕೂಡ ಆಗಿರುವ ಈ ನಗರ ಅದರ ರಾಜಕೀಯ ಕೇಂದ್ರವಾಗಿದೆ. == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ವಿಕಿಟ್ರಾವೆಲ್‌ನಲ್ಲಿ ಮ್ಯಾಡ್ರಿಡ್ ವ್ಯಾಪಾರ ಮತ್ತು ಪ್ರವಾಸೋದ್ಯಮ ಸಂಭಂದಿತ ಅಧಿಕೃತ ತಾಣ 2011-10-29 ವೇಬ್ಯಾಕ್ ಮೆಷಿನ್ ನಲ್ಲಿ.