ಮದ್ದುಗುಡ್ಡೆ ಉಡುಪಿ ಜಿಲ್ಲೆಯ ಕುಂದಾಪುರ ನಗರದ ಒಂದು ಭಾಗವಾಗಿ ಪಂಚಗಂಗಾವಳಿ ನದಿ ತೀರದ ತಟದಲ್ಲಿ ಇರುವ ಸುಂದರ ತಾಣ.