'೧೯೭೫ರ ಕನ್ನಡ ಚಲನಚಿತ್ರ ಮಯೂರ ನೋಡಿ. ಮಯೂರ, ಕನ್ನಡದ ಪ್ರಮುಖ ಮಾಸಪತ್ರಿಕೆಗಳಲ್ಲೊಂದು. ಬೆಂಗಳೂರಿನ ಪ್ರಜಾವಾಣಿ ಬಳಗದಿಂದ ಪ್ರಕಾಶಿತವಾಗುತ್ತಿದೆ. == ಹೊರಗಿನ ಸಂಪರ್ಕಗಳು == ಮಯೂರ ಮಾಸಪತ್ರಿಕೆಯ ಅಂತರಜಾಲ ತಾಣ