ಮರನಾಯಿ ಅಥವಾ ನೀಲಗಿರಿ ಮಾರ್ಟಿನ್ ( ) ದಕ್ಷಿಣ ಭಾರತದಲ್ಲಿ ಕಂಡುಬರುವ ಮಾರ್ಟೆನ್ಗಳ ಏಕೈಕ ಜಾತಿಯಾಗಿದೆ. [ನೀಲಗಿರಿ ಬೆಟ್ಟ] ಮತ್ತು [ಪಶ್ಚಿಮ ಘಟ್ಟ]]ದ ​​ಭಾಗಗಳಲ್ಲಿ ಇದು ಕಂಡುಬರುತ್ತದೆ. == ವಿವರಣೆ == ಮರನಾಯಿ (ನೀಲಗಿರಿ ಮಾರ್ಟೆನ್) ಹಳದಿ-ಗಂಟಲಿನ ಮಾರ್ಟೆನನ್ನು ಹೋಲುತ್ತದೆ, ಆದರೆ ತಲೆಬುರುಡೆಯು ದೊಡ್ಡ ಮತ್ತು ಮೂಲಭೂತವಾಗಿ ರಚನೆಯಲ್ಲಿ ಭಿನ್ನವಾಗಿದೆ. ಇದು ಸುಮಾರು ತಲೆಯಿಂದ ಮುಂದಕ್ಕೆ 55 ರಿಂದ 65 ಸೆಂ.ಮೀ ಉದ್ದವಿರುತ್ತದೆ, ಮತ್ತು ೪೦ ರಿಂದ ೪೫ ಸೆಂ.ಮೀ ಬಾಲವನ್ನು ಹೊಂದಿರುತ್ತದೆ. ಇದು ಸುಮಾರು ೨.೧ ಕೆಜಿ ತೂಗುತ್ತದೆ. ಈ ಜಾತಿಯ ಮಾರ್ಟಿನ್ ಗಳು ನೀಲಗಿರಿ, ಕೊಡಗುದಿಂದ ಚಾರ್ಮಾಡಿ ಘಟ್ಟಗಳ (ಕರ್ನಾಟಕ) ವರೆಗೆ ಮತ್ತು ಕೇರಳದ ಟ್ರಾವಂಕೂರನಲ್ಲಿ ವರದಿ ಮಾಡಲಾಗಿದೆ. , == ಉಲ್ಲೇಖಗಳು ==