'ಮಹಾಪರ್ವ' ಕರ್ನಾಟಕದ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಒಂದು ಸಾಮಜಿಕ ಧಾರಾವಾಹಿ. ಇದರ ಪ್ರಧಾನ ನಿರ್ದೇಶಕರು ಟಿ ಎನ್ ಸೀತಾರಾಂರವರು.ಈ ದಾರವಾಹಿಗೆ ಪ್ರವೀಣ್ ಗೋಡ್ಖಿಂಡಿರವರು ಸಂಗೀತ ನಿರ್ದೇಶನ ಮಾಡಿದ್ದರೇ.